ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಚಿನ್ನದ ಬೆಲೆಯು ಕಳೆದ ನಾಲ್ಕು ದಿನಗಳಿಂದ ಸ್ಥಿರವಾಗಿದೆ. ನವೆಂಬರ್ 25ರಿಂದ ಈಚೆಗೆ ಹಳದಿ ಲೋಹದ ಬೆಲೆಯಲ್ಲಿ ಹೆಚ್ಚೇನೂ ಏರಿಕೆ ಕಂಡುಬಂದಿಲ್ಲ. ಅದೇ ನ.21ರಿಂದ 23ರವರೆಗೆ ಬೆಲೆ ಇಳಿಕೆಯಾಗಿದ್ದು, 24ರಂದು ಮಾತ್ರ ಬೆಲೆ ಹೆಚ್ಚಳವಾಗಿತ್ತು.
ಚಿನ್ನದ ಬೆಲೆ (ಪ್ರತಿ 10 ಗ್ರಾಂ) | ||
ದಿನಾಂಕ | 22 ಕ್ಯಾರಟ್ | 24 ಕ್ಯಾರಟ್ |
ನವೆಂಬರ್ 19 | 48,650 | 53,070 |
ನವೆಂಬರ್ 20 | 48,650 | 53,070 |
ನವೆಂಬರ್ 21 | 48,550 | 52,970 |
ನವೆಂಬರ್ 22 | 48,350 | 52,750 |
ನವೆಂಬರ್ 23 | 48,300 | 52,700 |
ನವೆಂಬರ್ 24 | 48,600 | 53,020 |
ನವೆಂಬರ್ 25 | 48,600 | 53,020 |
ನವೆಂಬರ್ 26 | 48,600 | 53,020 |
ನವೆಂಬರ್ 27 | 48,610 | 53,030 |
ನವೆಂಬರ್ 28 | 48,610 | 53,030 |
ಬೆಳ್ಳಿಯ ಬೆಲೆಯೂ ಸ್ಥಿರ
ಬೆಳ್ಳಿಯ ಬೆಲೆಯೂ ಕಳೆದ ಎರಡು ದಿನಗಳಿಂದ ಸ್ಥಿರತೆ ಕಾಪಾಡಿಕೊಂಡಿದೆ. ನ.19ರಿಂದ 26ರವರೆಗೆ ಭಾರಿ ಏರಿಳಿತ ಕಂಡಿದ್ದ ಬೆಳ್ಳಿಯ ಬೆಲೆಯು ಈಗ ಸ್ಥಿರವಾಗಿದೆ. ನ.22ರಿಂದ 24ರವರೆಗೆ ಬೆಲೆ ಏರಿಕೆಯಾದರೆ, 25 ಮತ್ತು 26ರಂದು ಇಳಿಕೆಯಾಗಿದೆ. ಪ್ರಸ್ತುತ ಪ್ರತಿ 100 ಗ್ರಾಂ ಬೆಳ್ಳಿಗೆ 6,750 ರೂ. ಬೆಲೆ ಇದೆ.
ಬೆಳ್ಳಿಯ ಬೆಲೆ (ಪ್ರತಿ 1 ಕೆಜಿಗೆ) | |
ದಿನಾಂಕ | ಕೆಜಿ |
ನವೆಂಬರ್ 19 | 67,500 |
ನವೆಂಬರ್ 20 | 67,500 |
ನವೆಂಬರ್ 21 | 66,500 |
ನವೆಂಬರ್ 22 | 67,000 |
ನವೆಂಬರ್ 23 | 67,500 |
ನವೆಂಬರ್ 24 | 68,200 |
ನವೆಂಬರ್ 25 | 68,000 |
ನವೆಂಬರ್ 26 | 67,500 |
ನವೆಂಬರ್ 27 | 67,500 |
ನವೆಂಬರ್ 28 | 67,500 |