
ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಕರ್ನಾಟಕ ಲೋಕಸೇವಾ ಆಯೋಗವು (KPSC-ಕೆಪಿಎಸ್ಸಿ) ಗ್ರೂಪ್ ಸಿ ಹುದ್ದೆ(Group C post) ಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ನೇಮಕಾತಿ ಸಂಸ್ಥೆ | ಕರ್ನಾಟಕ ಲೋಕಸೇವಾ ಆಯೋಗ |
ಹುದ್ದೆಯ ಹೆಸರು | ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಸಾಂಖ್ಯಿಕ ನಿರೀಕ್ಷಕರು (Statistical Inspector) |
ಹುದ್ದೆಗಳ ಸಂಖ್ಯೆ | 105 |
ವಿದ್ಯಾರ್ಹತೆ | ಸಂಬಂಧಪಟ್ಟ ವಿಷಯದಲ್ಲಿ ಪದವಿ |
ಪ್ರಮುಖ ದಿನಾಂಕ | |
ಅರ್ಜಿ ಸಲ್ಲಿಕೆ ಪ್ರಾರಂಭ | 19-10-2022 |
ಅರ್ಜಿ ಸಲ್ಲಿಸಲು ಕೊನೆ ದಿನಾಂಕ | 17-11-2022 |
ಶುಲ್ಕ ಪಾವತಿಸಲು ಕೊನೆ ದಿನಾಂಕ | 18-11-2022 |
READ | ಕೆಎಂಎಫ್’ನಲ್ಲಿ 487 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ
ಶುಲ್ಕ ವಿವರ
ಎಸ್ಸಿ/ ಎಸ್ಟಿ/ ಪ್ರವರ್ಗ 1 ಮತ್ತು ವಿಕಲಚೇತನರು 35 ರೂ.
ಮಾಜಿ ಸೈನಿಕರು 50 ರೂ.+ 35 ರೂ. ಪ್ರೊಸೆಸಿಂಗ್ ಶುಲ್ಕ
ಪ್ರವರ್ಗ 2ಎ/ 2ಬಿ/ 2ಬಿ/ 3ಎ ಮತ್ತು 3ಬಿ 300 ರೂ. + 35 ರೂ. ಪ್ರೊಸೆಸಿಂಗ್ ಶುಲ್ಕ
ಸಾಮಾನ್ಯ ವರ್ಗ 600 ರೂ. + 35 ರೂ. ಪ್ರೊಸೆಸಿಂಗ್ ಶುಲ್ಕ
ವಯೋಮಿತಿ
ಕನಿಷ್ಠ ವಯಸ್ಸ 18 ವರ್ಷ, ಗರಿಷ್ಠ 35 ವರ್ಷ, 2ಎ, 2ಬಿ, 3ಎ, 3ಬಿಗೆ 38 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ 1 ಗರಿಷ್ಠ ವಯಸ್ಸು 40 ವರ್ಷ
Job Notification | CLICK HERE
Official Website | CLICK HERE
Click here to Apply Online | CLICK HERE