ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA : ಅಶ್ವಥ್ ನಗರದಲ್ಲಿ ನವವಿವಾಹಿತ ಗೃಹಿಣಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
READ | ಮೊಟ್ಟೆ ಟ್ರೇಗಾಗಿ ನಡೀತು ಜಗಳ, ಮುಖ್ಯಶಿಕ್ಷಕನ ಮೇಲೆ ಹಲ್ಲೆ
ಚಿಕ್ಕಮಗಳೂರು ಜಿಲ್ಲೆಯವರಾದ ನವ್ಯಶ್ರೀ(23) ಅವರು ವೈದ್ಯೆ ಡಾ.ಜಯಶ್ರೀ ಹೊಮ್ಮರಡಿ ಅವರ ಪುತ್ರ ಆಕಾಶ್ ಅವರೊಂದಿಗೆ ಐದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.
ಶನಿವಾರ ರಾತ್ರಿ ತುಳಸಿ ಪೂಜೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ನಂತರ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.