ಸುದ್ದಿ ಕಣಜ.ಕಾ ಶಿವಮೊಗ್ಗ
SHIVAMOGGA: ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಒಂದು ವರ್ಷ ಸೀನಿಯರ್ ಆಗಿದ್ದೇವೆ. ಹೊಸ ಅನುಭವ, ಅನುಭೂತಿಯೊಂದಿಗೆ 2023 ಅನ್ನು ಎದುರು ನೋಡುತ್ತಿದ್ದೇವೆ. 2022 ಕಲಿಸಿದ ಪಾಠ, ಜೀವನ ನೀಡಿದ ಅನುಭವಗಳೇ ಹೊಸ ವರ್ಷದಲ್ಲಿ ಗೆಲುವು ನಮ್ಮದಾಗಿಸಿಕೊಳ್ಳಲು ಮೆಟ್ಟಿಲುಗಳಾಗಿ ಮಾರ್ಪಡಲಿವೆ. ಈ ನಿರೀಕ್ಷೆ, ವಿಶ್ವಾಸದೊಂದಿಗೆ ಮುನ್ನಡೆಯಬೇಕಿದೆ.
ಸತ್ತೆನೆಂದೆನಬೇಡ ಸೋತೆನೆಂದೆನಬೇಡ
ಬತ್ತಿತೆನ್ನೊಳು ಸತ್ವದೂಟೆ ಎನಬೇಡ
ಮೃತ್ಯುವೆಂಬುದು ಒಂದು ತೆರೆಯಿಳಿತ ತೆರೆಯೇರು
ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ.
ಈ ಕಗ್ಗ ವರ್ಷಪೂರ್ತಿ ನೆನಪಿರಲಿ. ಸೋಲುಗಳನ್ನು ಮರೆತು ಅವುಗಳನ್ನೇ ಸವಾಲಾಗಿಸಿಕೊಳ್ಳೋಣ. ಯಾವ್ಯಾವ ವಿಚಾರಗಳಲ್ಲಿ ವಿಫಲರಾಗಿದ್ದೇವೋ ಅವುಗಳಲ್ಲಿ ಸಫಲರಾಗೋಣ. 2023ರ ಪ್ರತಿಯೊಂದು ದಿನವೂ ನಮ್ಮದೆ. ಅಲ್ಲಿ ಗೆಲುವು ವಿಜೃಂಭಿಸಲಿ. ಎಲ್ಲರಿಗೂ “ಸುದ್ದಿ ಕಣಜ.ಕಾಂ” ಬಳಗದಿಂದ ಹೊಸ ವರ್ಷದ ಶುಭಾಶಯಗಳು.
READ | ಹೊಸ ವರ್ಷಾಚರಣೆ ಸಂಬಂಧ ಪೊಲೀಸರ ಮಹತ್ವದ ಸಭೆ, ಮಧ್ಯ ಮಾರಾಟಕ್ಕೆ ಕಂಡಿಷನ್, ಎಸ್ಪಿ ನೀಡಿದ 13 ಸೂಚನೆಗಳೇನು?
- ನಿಮ್ಮ ಸ್ನೇಹಿತರು, ಬಂಧು-ಬಾಂಧವರಿಗೆ ಶುಭಾಶಯ ಸಂದೇಶಗಳನ್ನು ಕಳುಹಿಸಬೇಕೇ? ಮತ್ತ್ಯಾಕೆ ತಡ, ಕೆಳಗಿನ ಸಂದೇಶಗಳನ್ನು ಫಾರ್ವಡ್ ಮಾಡಿ.
- ಹೊಸ ವರ್ಷ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಹುಟ್ಟುಹಬ್ಬ.
- ಸಮಯ ತುಂಬ ಕಡಿಮೆಯಿದೆ
ಹೊಸ ವರ್ಷ ಖಾಲಿ ಪುಸ್ತಕದಂತೆ ನಮ್ಮ ಮುಂದೆ ತೆರೆದುಕೊಂಡಿದೆ, ಅದರಲ್ಲಿ ನಮ್ಮ ಕತೆಯನ್ನು ಸುಂದರವಾಗಿ ಬರೆಯೋಣ.
My wishes for you, Great beginning for Jan, Peace for Feb, Happiness for March, Cool for April, Luck for May, Success for June, No Worries for July, Gifts for August, Love for September, Travel for October, Joy for Nov, Bliss for Dec. Have a Lucky and Wonderful Year!
- ನಿಮ್ಮ ಹೃದಯದಲ್ಲಿ ಪ್ರೀತಿ ಇರಲಿ
ಮನಸ್ಸಿನಲ್ಲಿ ಖುಷಿ ಇರಲಿ
ತುಟಿಯಲ್ಲಿ ನಗುವಿರಲಿ
ಕಂಗಳಲ್ಲಿ ಹೊಸ ಕನಸುಗಳಿರಲಿ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು - ಕೈಯಲ್ಲಿರೋ ರೇಖೆಗಳನ್ನೋ ಅಥವಾ ಹಣೆಯಲ್ಲಿ ಕಾಣದ ಹಣೆಬರಹವನ್ನೋ ನಂಬಿ ಕುರುಡು ಜೀವನ ನಡೆಸೋದಕ್ಕಿಂತ, ನಮ್ಮ ತಲೆಯಲ್ಲಿರೊ ಜ್ಞಾನವನ್ನು ಮತ್ತು ಮನಸ್ಸಲ್ಲಿರೋ ಆತ್ಮವಿಶ್ವಾಸ ನಂಬಿ ಅರ್ಥಪೂರ್ಣ ಜೀವನ ನಡೆಸಿದರೆ ಯಾವುದು ಅಸಾಧ್ಯವಲ್ಲ. ಹೊಸ ವರ್ಷದ ಶುಭಾಶಯಗಳು 2023
- ಹೊಸ ವರ್ಷ ಬರ್ತೀದೆ ಅಂತ ತುಂಬ ಉತ್ಸಾಹ ಪಡುವ ಅವಶ್ಯಕತೆಯಿಲ್ಲ! ಬದಲಾಗ್ತೀರೋದು ಕ್ಯಾಲೆಂಡರ್ ಅಷ್ಟೇ, ಜೀವನ ಗುರಿ ಸಾಧನೆ ಸಂಬಂದಗಳೆಲ್ಲ ಯಥಾಸ್ಥಿತಿಯಲ್ಲೇ ಇರುತ್ತೆ.
Let’s forget the past
Let’s cherish every moments in life
Let’s start living our life
Wish you a wonderful New Year ahead
New hopes, New plans, New feelings, New commitment
Let’s welcome 2023 with whole heart
Happy New Year!
- ಮುಂದಿನ ವರ್ಷ ನಮ್ಮನ್ನು ಎಲ್ಲಿಗೆ ತರುತ್ತದೆ ಎಂಬುದನ್ನು ನೋಡಲು ನಾನು ಕಾಯಲು ಸಾಧ್ಯವಿಲ್ಲ! ಹೊಸ ವರ್ಷದಲ್ಲಿ ನಿಮಗೆ ಸಂತೋಷವನ್ನು ಹೊರತುಪಡಿಸಿ ಬೇರೇನೂ ಇಲ್ಲ. ಹೊಸ ವರ್ಷದ ಶುಭಾಶಯಗಳು 2023
- ನಿಮ್ಮ ಎಲ್ಲ ಕನಸುಗಳು ಮತ್ತು ಶುಭಾಶಯಗಳು ನಿಜವಾಗಲಿ, ಸಮೃದ್ಧಿ ನಿಮ್ಮ ಪಾದಗಳನ್ನು ಸ್ಪರ್ಶಿಸಲಿ. ಹೊಸ ವರ್ಷದ ಶುಭಾಶಯಗಳು.
- ಈ ಮುಂಬರುವ ವರ್ಷವು ನಿಜವಾಗಿ ನಿಮ್ಮಲ್ಲಿ ಬದಲಾವಣೆಯನ್ನು ತರಲಿ, ಹೊಸ ಪ್ಯಾಕೇಜ್ನಲ್ಲಿ ಸುತ್ತುವ ನಿಮ್ಮ ಹಳೆಯ ಅಭ್ಯಾಸಗಳು ಮಾತ್ರವಲ್ಲ, ಹೊಸ ವರ್ಷದ ಶುಭಾಶಯಗಳು
May you get big time success in 2023
May your life be brighter.
Happy New Year!
Let 2023 be a glorious year for your life
- ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ನಿಮ್ಮ ಈ ವರ್ಷ ಹೆಚ್ಚು ಲವಲವಿಕೆಯಿಂದ ಕೂಡಿರಲಿ. ಹೊಸ ವರ್ಷದ ಶುಭಾಶಯಗಳು 2023
- ಸಮಯ ಅಮೂಲ್ಯ, ಪ್ರತಿಕ್ಷಣವನ್ನೂ ಪ್ರೀತಿಸೋಣ, ಪ್ರತಿದಿನವನ್ನೂ ಸದ್ಬಳಕೆ ಮಾಡೋಣ. ಹೊಸ ವರ್ಷದ ಶುಭಾಶಯಗಳು 2023
- 2023ರ ಹೊಸ ವರ್ಷದಲ್ಲಿ, ನೀವು ಉತ್ತಮ ದೈಹಿಕ ಸ್ಥಿತಿಯಲ್ಲಿ ಉಳಿಯಲಿ, ಸಂಪತ್ತಿನ ರಾಶಿಯನ್ನು ಸಂಪಾದಿಸಲಿ ಮತ್ತು ಜಗತ್ತಿನಲ್ಲಿ ಅಗಾಧವಾದ ಸಂತೋಷವನ್ನು ಹರಡಲಿ. ನಿಮಗೆ ಅದ್ಭುತ ಹೊಸ ವರ್ಷದ ಶುಭಾಶಯಗಳು.
“Tomorrow is the first blank page of a 365-page book. Write a good one.”— Brad Paisley
- ಮರಳಿ ಬಂದಿದೆ. ಹೊಸ ವರುಷ, ಮರಳಿ ತಂದಿದೆ ರಸ ನಿಮಿಷ. ನೋವು ನಲಿವಿದೆ ಪ್ರತಿದಿವಸ, ಹೊತ್ತು ಬರುತಿದೆ ಹೊಂಗನಸ ಹೊಸ ವರ್ಷದ ಶುಭಾಷಯಗಳು
- ಸೂರ್ಯನು ಮತ್ತೆ ತನ್ನ ಪಥ ಬದಲಿಸಿದ್ದಾನೆ, ಹೊಸ ವರ್ಷವು ಹೊಳಪು ಮತ್ತು ಭರವಸೆಯಿಂದ ತುಂಬಿರಲಿ, ಕತ್ತಲೆ ಮತ್ತು ದುಃಖವು ನಿಮ್ಮಿಂದ ದೂರವಿರಲಿ, ಹೊಸ ವರ್ಷದ ಶುಭಾಶಯಗಳು 2023.
- ನಿಮ್ಮಂತಹ ಸ್ನೇಹಿತರನ್ನು ಪಡೆದಿರುವ ನನಗೆ ಪ್ರತಿದಿನ ಹೊಸ ಆರಂಭ. ನಮ್ಮ ಸ್ನೇಹಕ್ಕಾಗಿ ಚಿಯರ್ಸ್. ಹೊಸ ವರ್ಷದ ಶುಭಾಶಯಗಳು 2023
https://suddikanaja.com/2022/12/25/pm-narendra-modi-talk-on-shivamoggas-entrepreneur-in-mann-ki-baat/