Jobs in ESIC | ಇಎಸ್‍ಐನಲ್ಲಿ 9 ಹುದ್ದೆಗಳಿಗೆ ನೇರ ಸಂದರ್ಶನ, ನೀವು ಪಾಲ್ಗೊಳ್ಳಿ

ESIC Job

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಕರ್ನಾಟಕ ರಾಜ್ಯ ನೌಕರರ ವಿಮಾ ನಿಗಮದಲ್ಲಿ 9 ಹಿರಿಯ ರೆಸಿಡೆನ್ಸ್ ವೆಕೆನ್ಸಿಸ್ ಹುದ್ದೆಗೆ ಡಿಸೆಂಬರ್ 7ರಂದು ನೇರ ಸಂದರ್ಶನ ನಡೆಯಲಿದೆ. ಆಸಕ್ತ, ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.
ನವೆಂಬರ್ 25ರಂದು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸಂದರ್ಶನವು ಡಿ.7ರಂದು ನಡೆಯಲಿದೆ. ಅರ್ಹರು ತಮ್ಮ ದಾಖಲೆಗಳೊಂದಿಗೆ ಅಕಾಡೆಮಿಕ್ ಬ್ಲಾಕ್, ಇಎಸ್.ಐಸಿ ಪಿಜಿಎಂಎಸ್.ಆರ್, ರಾಜಾಜಿನಗರ, ಬೆಂಗಳೂರು 560010 ವಿಳಾಸಕ್ಕೆ ಹಾಜರು ಆಗಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

JOBS FB Link

ನೇಮಕಾತಿ ಸಂಸ್ಥೆ ಕರ್ನಾಟಕ ರಾಜ್ಯ ನೌಕರರ ವಿಮಾ ನಿಗಮ (ಇ.ಎಸ್.ಐ.ಸಿ ಕರ್ನಾಟಕ)
ಹುದ್ದೆ ಹೆಸರು ಸೀನಿಯರ್ ರೆಸಿಡೆನ್ಸ್
ಹುದ್ದೆಗಳ ಸಂಖ್ಯೆ 9
ಉದ್ಯೋಗ ಸ್ಥಳ ಬೆಂಗಳೂರು
ವೇತನ 67,700/ ಮಾಸಿಕ
ನೇಮಕಾತಿ ವಿಧಾನ ಲಿಖಿತ ಪರೀಕ್ಷೆ/ ಸಂದರ್ಶನ
Official Website http://esic.gov.in/

ವಿದ್ಯಾರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಡಿ, ಎಂಎಸ್, ಡಿಎನ್.ಬಿ. ಸ್ನಾತಕೋತ್ತರ ಪದವಿ ಪಡೆದಿರಬೇಕು. ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ಮೀರಿರುವಂತಿಲ್ಲ. ಓಬಿಸಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.

Notification Click

Application Form Click

https://suddikanaja.com/2022/11/30/jobs-in-gescom-intersted-candidate-may-apply/

error: Content is protected !!