ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(-Karnataka Examination Authority-ಕೆಇಎ) ಪ್ರಾಂಶುಪಾಲ ಗ್ರೇಡ್-1 (UG) ಹುದ್ದೆ ನೇಮಕಕ್ಕೆ ಅಧಿಸೂಚನೆಯನ್ನು ಹೊರಡಿಸಿದೆ. ವಿದ್ಯಾರ್ಹತೆ ಇತ್ಯಾದಿ ಮಾಹಿತಿಗಳಾಗಿ ಅಧಿಸೂಚನೆ ಓದಿ.
READ | ಕೇಂದ್ರ ಕಾರಾಗೃಹದಲ್ಲಿ ಮೂರು ಹುದ್ದೆಗಳು ಮಂಜೂರು, ಡಿ.21ರಂದು ನೇರ ಸಂದರ್ಶನ
ನೇಮಕಾತಿ ಸಂಸ್ಥೆ | ಕೆಇಎ |
ಹುದ್ದೆ ಹೆಸರು | ಪ್ರಿನ್ಸಿಪಲ್ ಗ್ರೇಡ್ 1 (UG) |
ಹುದ್ದೆಗಳ ಸಂಖ್ಯೆ | 310 |
ಅರ್ಜಿ ಸಲ್ಲಿಕೆ ಆರಂಭ | 16-12-2022 |
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ | 15-01-2023 |
ಶುಲ್ಕ ಪಾವತಿ ಕೊನೆ ದಿನಾಂಕ | 17-01-2023 |
ಅಧಿಸೂಚನೆ | ಕ್ಲಿಕ್ |
ಅಧಿಕೃತ ವೆಬ್ ಸೈಟ್ | ಕ್ಲಿಕ್ |
ಅರ್ಜಿ ಸಲ್ಲಿಸಿ | ಕ್ಲಿಕ್ |
ಸಾಮಾನ್ಯ, ಓಬಿಸಿ ಅಭ್ಯರ್ಥಿಗಳಿಗೆ 5000 ರೂ., ಎಸ್ಸಿ, ಎಸ್ಟಿ ಅಭ್ಯರ್ಥಿಗೆ 2500 ರೂ. ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದೆ.
https://suddikanaja.com/2022/12/08/job-notification-of-karnataka-state-rural-livelihood-promotion-society/