ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU)ದಲ್ಲಿ 2022-23ನೇ ಶೈಕ್ಷಣಿಕೆ ಸಾಲಿನ ಜುಲೈ ಆವೃತ್ತಿಯಲ್ಲಿ ದ್ವಿತೀಯ/ ತೃತೀಯ ಬಿಎ/ಬಿ.ಕಾಂ/ ಬಿಬಿಎ/ ಬಿಸಿಎ/ ಬಿಎಸ್ಸಿ(ಜನರಲ್)/ ಬಿ.ಎಸ್ಸಿ (ಹೋಮ್ ಸೈನ್ಸ್)/ ಬಿ.ಎಸ್ಸಿ(ಐ.ಟಿ) ಮತ್ತು ಅಂತಿಮ ಎಂ.ಎ/ಎಂ.ಕಾಂ./ಎಂ.ಬಿ.ಎ ಮತ್ತು ಎಂಎಸ್ಸಿ ಪದವಿಗಳಿಗೆ ಪ್ರವೇಶಾತಿ ನವೀಕರಣ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ದಂಡ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಡಿ.9 ರಿಂದ 20ರ ವರೆಗೆ ವಿಸ್ತರಿಸಲಾಗಿದೆ ಎಂದು ಮೈಸೂರು ಕರಾಮುವಿಯ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 8800335638, ಅಂತರ್ಜಾಲ ತಾಣ https://www.ksoumysuru.ac.in ಅಥವಾ ಇಮೇಲ್ techsupport@ksouportal.com ಗಳನ್ನು ಸಂಪರ್ಕಿಸಬಹುದಾಗಿದೆ.
https://suddikanaja.com/2022/12/15/shivamogga-town-mgr-chennai-central-bi-weekly-express-special-train-period-extension/