
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಇಂದಿನ ಅಡಿಕೆ ಧಾರಣೆ ಕೆಳಗಿನಂತಿದೆ. ಗುರುವಾರಕ್ಕೆ ಹೋಲಿಸಿದರೆ ಶನಿವಾರ ಚಿತ್ರದುರ್ಗದ ರಾಶಿ ಅಡಿಕೆಯಲ್ಲಿ 670 ರೂ. ಏರಿಕೆಯಾಗಿದೆ. ಆದರೆ, ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರದಂದು ಸಿರಸಿಯಲ್ಲಿ ಇಳಿಕೆಯಾಗಿದೆ.
READ | ಸತತ ಮೂರನೇ ದಿನವು ಏರಿಕೆ ಕಂಡ ಅಡಿಕೆ ದರ, 30/12/2022 ರ ಅಡಿಕೆ ದರ
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 30000 | 37500 |
ಕಾರ್ಕಳ | ವೋಲ್ಡ್ ವೆರೈಟಿ | 40000 | 54500 |
ಕುಂದಾಪುರ | ಹಳೆ ಚಾಲಿ | 53000 | 55000 |
ಕುಂದಾಪುರ | ಹೊಸ ಚಾಲಿ | 40000 | 47500 |
ಗೋಣಿಕೊಪ್ಪಲ್ | ಅರೆಕಾನಟ್ ಹಸ್ಕ್ | 5000 | 5000 |
ಚಿತ್ರದುರ್ಗ | ಅಪಿ | 45800 | 46200 |
ಚಿತ್ರದುರ್ಗ | ಕೆಂಪುಗೋಟು | 29009 | 29410 |
ಚಿತ್ರದುರ್ಗ | ಬೆಟ್ಟೆ | 33159 | 33599 |
ಚಿತ್ರದುರ್ಗ | ರಾಶಿ | 45339 | 45769 |
ಚನ್ನಗಿರಿ | ರಾಶಿ | 44701 | 46309 |
ದಾವಣಗೆರೆ | ರಾಶಿ | 29100 | 45269 |
ಬೆಂಗಳೂರು | ಇತರೆ | 40000 | 50000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 22500 | 38000 |
ಬಂಟ್ವಾಳ | ವೋಲ್ಡ್ ವೆರೈಟಿ | 48000 | 54500 |
ಸಿರಸಿ | ಅರೆಕಾನಟ್ ಹಸ್ಕ್ | 4689 | 5429 |
ಸಿರಸಿ | ಚಾಲಿ | 37608 | 42000 |
ಸಿರಸಿ | ಬೆಟ್ಟೆ | 36699 | 42798 |
ಸಿರಸಿ | ಬಿಳೆ ಗೋಟು | 23809 | 34599 |
ಸಿರಸಿ | ರಾಶಿ | 43899 | 43899 |
ಸೊರಬ | ಗೊರಬಲು | 30699 | 32009 |
ಸೊರಬ | ಚಾಲಿ | 37299 | 37299 |
ಸೊರಬ | ಬೆಟ್ಟೆ | 30619 | 34069 |
ಸೊರಬ | ರಾಶಿ | 44009 | 45009 |
Today arecanut rate | ಸತತ ಎರಡನೇ ದಿನವು ಏರಿಕೆ ಕಂಡ ಅಡಿಕೆ ದರ, 29/12/2022 ರ ಅಡಿಕೆ ದರ