ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಡಿಕೆ ಧಾರಣೆಯಲ್ಲಿ ಸೋಮವಾರ ತುಸು ಏರಿಕೆಯಾಗಿದೆ. ರಾಶಿ ಅಡಿಕೆಯ ದರವು ಸಿರಸಿ ಮತ್ತು ಸಿದ್ದಾಪುರ ಮಾರುಕಟ್ಟೆಗಳಲ್ಲಿ ಏರಿಕೆಯಾಗಿದೆ.
READ | ಇಂದಿನ ಅಡಿಕೆ ದರ, 07/01/2023 ರ ಅಡಿಕೆ ಧಾರಣೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 30000 | 39000 |
ಕಾರ್ಕಳ | ವೋಲ್ಡ್ ವೆರೈಟಿ | 40000 | 54500 |
ಕುಮುಟ | ಕೋಕ | 17089 | 30089 |
ಕುಮುಟ | ಚಿಪ್ಪು | 26869 | 32609 |
ಕುಮುಟ | ಫ್ಯಾಕ್ಟರಿ | 11019 | 19829 |
ಕುಮುಟ | ಹಳೆ ಚಾಲಿ | 38999 | 42339 |
ಕುಮುಟ | ಹೊಸ ಚಾಲಿ | 35089 | 37199 |
ಚಿತ್ರದುರ್ಗ | ಅಪಿ | 46739 | 47169 |
ಚಿತ್ರದುರ್ಗ | ಕೆಂಪುಗೋಟು | 29600 | 30000 |
ಚಿತ್ರದುರ್ಗ | ಬೆಟ್ಟೆ | 33819 | 34259 |
ಚಿತ್ರದುರ್ಗ | ರಾಶಿ | 46229 | 46699 |
ಪುತ್ತೂರು | ನ್ಯೂ ವೆರೈಟಿ | 33000 | 39000 |
ಬೆಂಗಳೂರು | ಇತರೆ | 40000 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ವೋಲ್ಡ್ ವೆರೈಟಿ | 48000 | 54500 |
ಮಂಗಳೂರು | ಕೋಕ | 22000 | 29487 |
ಯಲ್ಲಾಪೂರ | ಕೆಂಪುಗೋಟು | 24899 | 34809 |
ಯಲ್ಲಾಪೂರ | ಕೋಕ | 16970 | 28112 |
ಯಲ್ಲಾಪೂರ | ತಟ್ಟಿಬೆಟ್ಟೆ | 38969 | 42820 |
ಯಲ್ಲಾಪೂರ | ಬಿಳೆ ಗೋಟು | 24899 | 34194 |
ಯಲ್ಲಾಪೂರ | ರಾಶಿ | 43319 | 49110 |
ಯಲ್ಲಾಪೂರ | ಹಳೆ ಚಾಲಿ | 38599 | 43599 |
ಯಲ್ಲಾಪೂರ | ಹೊಸ ಚಾಲಿ | 31899 | 35969 |
ಶಿವಮೊಗ್ಗ | ಗೊರಬಲು | 17000 | 36099 |
ಶಿವಮೊಗ್ಗ | ಬೆಟ್ಟೆ | 47099 | 53409 |
ಶಿವಮೊಗ್ಗ | ರಾಶಿ | 41669 | 47050 |
ಶಿವಮೊಗ್ಗ | ಸರಕು | 50199 | 80070 |
ಸಿದ್ಧಾಪುರ | ಕೆಂಪುಗೋಟು | 31889 | 32699 |
ಸಿದ್ಧಾಪುರ | ಕೋಕ | 2689 | 33449 |
ಸಿದ್ಧಾಪುರ | ಚಾಲಿ | 39099 | 42699 |
ಸಿದ್ಧಾಪುರ | ತಟ್ಟಿಬೆಟ್ಟೆ | 43899 | 43899 |
ಸಿದ್ಧಾಪುರ | ಬಿಳೆ ಗೋಟು | 28199 | 34019 |
ಸಿದ್ಧಾಪುರ | ರಾಶಿ | 44099 | 46699 |
ಸಿದ್ಧಾಪುರ | ಹೊಸ ಚಾಲಿ | 32089 | 35299 |
ಸಿರಸಿ | ಕೆಂಪುಗೋಟು | 31899 | 33899 |
ಸಿರಸಿ | ಚಾಲಿ | 31299 | 44001 |
ಸಿರಸಿ | ಬೆಟ್ಟೆ | 26218 | 44699 |
ಸಿರಸಿ | ಬಿಳೆ ಗೋಟು | 19899 | 35400 |
ಸಿರಸಿ | ರಾಶಿ | 39699 | 46489 |
ಸಾಗರ | ಕೆಂಪುಗೋಟು | 26989 | 37199 |
ಸಾಗರ | ಕೋಕ | 14989 | 32829 |
ಸಾಗರ | ಚಾಲಿ | 32600 | 39549 |
ಸಾಗರ | ಬಿಳೆ ಗೋಟು | 18110 | 31599 |
ಸಾಗರ | ರಾಶಿ | 42599 | 47329 |
ಸಾಗರ | ಸಿಪ್ಪೆಗೋಟು | 14989 | 22039 |
https://suddikanaja.com/2023/01/06/today-arecanut-in-karnataka/