Breaking Point Shivamogga Shivamogga Airport | ಶಿವಮೊಗ್ಗ ವಿಮಾನ ನಿಲ್ದಾಣ ಒಳಗಡೆ ಹೇಗಿದೆ? ಇಲ್ಲಿದೆ ಫೋಟೊ ಆಲ್ಬಂ Akhilesh Hr February 26, 2023 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದ ಸೋಗಾನೆ(Sogane)ಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ವಿಮಾನ ನಿಲ್ದಾಣದ ವಿನ್ಯಾಸ ಒಂದೆಡೆಯಾದರೆ, ಒಳಾಂಗಣದ ಚಿತ್ತಾರಗಳು ಸಹ ಮಂತ್ರಮುಗ್ಧರನ್ನಾಗಿಸುತ್ತವೆ. ಆಕರ್ಷಕ ಎಟಿಎಂ(ATM)ಗಳು, ನಾನಾ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದೊಳಗಿನ ಎಟಿಎಂ ವಿಮಾನ ನಿಲ್ದಾಣದೊಳಗಿನ ಗೋಡೆ ಚಿತ್ತಾರಗಳು ವಿಮಾನ ನಿಲ್ದಾಣದ ಒಳಾಂಗಣದ ದೃಶ್ಯ ಟರ್ಮಿನಲ್ ಕಟ್ಟಡದೊಳಗಿನ ದೃಶ್ಯ Tags: shimoga news Shivamogga airport Shivamogga airport Turminal Continue Reading Previous: Shivamogga Airport | ಶಿವಮೊಗ್ಗಕ್ಕೆ ಎಷ್ಟು ಗಂಟೆಗೆ ಬರಲಿದ್ದಾರೆ ಪ್ರಧಾನಿ ಮೋದಿ, ಯಾವ ವಿಮಾನದಿಂದ ಆಗಮನ?Next: Chandragutti Temple | ಚಂದ್ರಗುತ್ತಿ ಜಾತ್ರೆಗೆ ಜಿಲ್ಲಾಡಳಿತದ ಷರತ್ತುಗಳೇನು? Related Stories Consumer court | ಬಸ್ ಅಪಘಾತಕ್ಕೆ ಪರಿಹಾರ ನೀಡದ ವಿಮಾ ಕಂಪನಿಗೆ ಬಿತ್ತು ದಂಡ Breaking Point Shivamogga Consumer court | ಬಸ್ ಅಪಘಾತಕ್ಕೆ ಪರಿಹಾರ ನೀಡದ ವಿಮಾ ಕಂಪನಿಗೆ ಬಿತ್ತು ದಂಡ April 25, 2024 Vote From Home | ಶಿವಮೊಗ್ಗದಲ್ಲಿ ಓಟ್ ಫ್ರಮ್ ಹೋಮ್, ಮೊದಲ ದಿನ ಎಷ್ಟು ಜನ ಮತದಾನ ಮಾಡಿದರು? Breaking Point Shivamogga Vote From Home | ಶಿವಮೊಗ್ಗದಲ್ಲಿ ಓಟ್ ಫ್ರಮ್ ಹೋಮ್, ಮೊದಲ ದಿನ ಎಷ್ಟು ಜನ ಮತದಾನ ಮಾಡಿದರು? April 25, 2024 Arecanut price | 25-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? Breaking Point MARKET TRENDS Arecanut price | 25-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? April 25, 2024