ಸುದ್ದಿ ಕಣಜ.ಕಾಂ ಶಿವಮೊಗ್ಗ
000: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಸೋಮವಾರ ರಾಶಿ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡುಬಂದಿದೆ. ಆದರೆ, ಶಿವಮೊಗ್ಗದಲ್ಲಿ ಬೆಲೆ ಇಳಿಕೆಯಾಗಿದೆ. ರಾಝ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.
READ | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ 21/04/2023ಡಿ ಅಡಿಕೆ ಧಾರಣೆ
ಯಾವ್ಯಾವ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆ?
- ಚನ್ನಗಿರಿಯಲ್ಲಿ 499 ರೂ. ಏರಿಕೆ
- ಯಲ್ಲಾಪುರದಲ್ಲಿ 499 ರೂ. ಏರಿಕೆ
- ಸಿರಸಿಯಲ್ಲಿ 1500 ರೂ. ಏರಿಕೆ
ಎಲ್ಲೆಲ್ಲಿ ಇಳಿಕೆ?
- ಶಿವಮೊಗ್ಗದಲ್ಲಿ 1546 ರೂ. ಇಳಿಕೆ
ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 30000 | 48000 |
ಕಾರ್ಕಳ | ವೋಲ್ಡ್ ವೆರೈಟಿ | 40000 | 53000 |
ಕುಮುಟ | ಕೋಕ | 19569 | 30009 |
ಕುಮುಟ | ಚಿಪ್ಪು | 28599 | 31999 |
ಕುಮುಟ | ಫ್ಯಾಕ್ಟರಿ | 12019 | 20849 |
ಕುಮುಟ | ಹಳೆ ಚಾಲಿ | 36599 | 39459 |
ಕುಮುಟ | ಹೊಸ ಚಾಲಿ | 34889 | 36299 |
ಚನ್ನಗಿರಿ | ರಾಶಿ | 41829 | 49699 |
ತುಮಕೂರು | ಇತರೆ | 46600 | 48400 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 40000 |
ಬಂಟ್ವಾಳ | ವೋಲ್ಡ್ ವೆರೈಟಿ | 48000 | 53000 |
ಯಲ್ಲಾಪೂರ | ಕೆಂಪುಗೋಟು | 26899 | 34299 |
ಯಲ್ಲಾಪೂರ | ಕೋಕ | 18329 | 30899 |
ಯಲ್ಲಾಪೂರ | ತಟ್ಟಿಬೆಟ್ಟೆ | 36369 | 46992 |
ಯಲ್ಲಾಪೂರ | ಬಿಳೆ ಗೋಟು | 24699 | 34930 |
ಯಲ್ಲಾಪೂರ | ರಾಶಿ | 40650 | 48899 |
ಯಲ್ಲಾಪೂರ | ಹಳೆ ಚಾಲಿ | 38610 | 40111 |
ಯಲ್ಲಾಪೂರ | ಹೊಸ ಚಾಲಿ | 34309 | 37500 |
ಶಿವಮೊಗ್ಗ | ಗೊರಬಲು | 20000 | 34599 |
ಶಿವಮೊಗ್ಗ | ಬೆಟ್ಟೆ | 45000 | 52898 |
ಶಿವಮೊಗ್ಗ | ರಾಶಿ | 32569 | 48009 |
ಶಿವಮೊಗ್ಗ | ಸರಕು | 58000 | 79900 |
ಸಿರಸಿ | ಕೆಂಪುಗೋಟು | 21099 | 34699 |
ಸಿರಸಿ | ಚಾಲಿ | 34518 | 37399 |
ಸಿರಸಿ | ಬೆಟ್ಟೆ | 34689 | 45999 |
ಸಿರಸಿ | ಬಿಳೆ ಗೋಟು | 25499 | 33280 |
ಸಿರಸಿ | ರಾಶಿ | 43499 | 46899 |
ಸಾಗರ | ಕೆಂಪುಗೋಟು | 26389 | 34699 |
ಸಾಗರ | ಕೋಕ | 14699 | 34299 |
ಸಾಗರ | ಚಾಲಿ | 29099 | 37000 |
ಸಾಗರ | ಬಿಳೆ ಗೋಟು | 15211 | 31855 |
ಸಾಗರ | ರಾಶಿ | 31099 | 48199 |
ಸಾಗರ | ಸಿಪ್ಪೆಗೋಟು | 4578 | 21589 |
ಹೊನ್ನಾಳಿ | ರಾಶಿ | 48299 | 48999 |