ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಶಿ ಅಡಿಕೆ ಧಾರಣೆಯು ಸಿರಸಿಯಲ್ಲಿ ಪ್ರತಿ ಕ್ವಿಂಟಾಲಿಗೆ 390 ರೂ. ಇಳಿಕೆಯಾಗಿದೆ. ಯಲ್ಲಾಪುರದಲ್ಲು ಸಹ ದರ ಕಡಿಮೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಧಾರಣೆ ಕೆಳಗಿನಂತಿದೆ.
READ | 01/04/2023ರ ಅಡಿಕೆ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 30000 | 38000 |
ಕಾರ್ಕಳ | ವೋಲ್ಡ್ ವೆರೈಟಿ | 40000 | 53000 |
ಪುತ್ತೂರು | ನ್ಯೂ ವೆರೈಟಿ | 32000 | 38300 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 38000 |
ಬಂಟ್ವಾಳ | ವೋಲ್ಡ್ ವೆರೈಟಿ | 48000 | 53000 |
ಯಲ್ಲಾಪೂರ | ಅಪಿ | 54575 | 56269 |
ಯಲ್ಲಾಪೂರ | ಕೆಂಪುಗೋಟು | 24899 | 34299 |
ಯಲ್ಲಾಪೂರ | ಕೋಕ | 18899 | 30699 |
ಯಲ್ಲಾಪೂರ | ಚಾಲಿ | 33369 | 36610 |
ಯಲ್ಲಾಪೂರ | ತಟ್ಟಿಬೆಟ್ಟೆ | 36369 | 42889 |
ಯಲ್ಲಾಪೂರ | ಬಿಳೆ ಗೋಟು | 24869 | 32899 |
ಯಲ್ಲಾಪೂರ | ರಾಶಿ | 40469 | 48115 |
ಶಿವಮೊಗ್ಗ | ಗೊರಬಲು | 18120 | 22512 |
ಸಿರಸಿ | ಕೆಂಪುಗೋಟು | 25899 | 32899 |
ಸಿರಸಿ | ಚಾಲಿ | 32199 | 35621 |
ಸಿರಸಿ | ಬೆಟ್ಟೆ | 36209 | 40808 |
ಸಿರಸಿ | ಬಿಳೆ ಗೋಟು | 24199 | 31599 |
ಸಿರಸಿ | ರಾಶಿ | 40818 | 43899 |
ಸಾಗರ | ರಾಶಿ | 41299 | 43989 |
Police raid | ಚೆಕ್ ಪೋಸ್ಟ್’ನಲ್ಲಿ ಲಕ್ಷಾಂತರ ಮೌಲ್ಯದ ದಿನಸಿ ಬ್ಯಾಗ್, ರಗ್ಗು, ಜಮಖಾನಾ ಸೀಜ್