Election Counting | ಮೊದಲ ಸುತ್ತಿನ ಎಣಿಕೆ ಪೂರ್ಣ, ಶಿವಮೊಗ್ಗದಲ್ಲಿ ಯಾರೆಲ್ಲ ಮುನ್ನಡೆ?

Election

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
000: ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಸುತ್ತಿನ ಎಣಿಕೆ ಪೂರ್ಣಗೊಂಡಿದೆ.

READ | ಬೆಳ್ಳಂಬೆಳಗ್ಗೆಯಿಂದಲೇ ಶುರುವಾಯ್ತು ಮತ ಎಣಿಕೆ ಬಿಸಿ, ಸಹ್ಯಾದ್ರಿ ಕಾಲೇಜು ಸುತ್ತ ಪೊಲೀಸ್ ಸರ್ಪಗಾವಲು, ಹೇಗಿದೆ ಸ್ಥಿತಿ?

ಶಿಕಾರಿಪುರದಲ್ಲಿ ಬಿಜೆಪಿ, ಶಿವಮೊಗ್ಗ ನಗರದಲ್ಲಿ ಬಿಜೆಪಿ, ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಎಸ್, ಸಾಗರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದ್ದು, ಸಹ್ಯಾದ್ರಿ ಕಾಲೇಜು ಸುತ್ತ ಸಾಕಷ್ಟು ಜನ ಸೇರಿದ್ದಾರೆ.

error: Content is protected !!