ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2023ರ ವಿಧಾನಸಭೆ ಚುನಾವಣೆ (Karnataka assembly election 2023)ಯು 2018ರ ದಾಖಲೆ ಮುರಿಯುವಲ್ಲಿ ವಿಫಲವಾಗಿದೆ. 2018ರಲ್ಲಿ ಶೇ.78.72ರಷ್ಟು ಮತದಾನವಾಗಿತ್ತು. ಈ ಸಲ ಚುನಾವಣೆ ಆಯೋಗವು ಬಿಡುಗಡೆ ಮಾಡಿರುವ ಅಂತಿಮ ವರದಿಯ ಪ್ರಕಾರ, ಶೇ.78.28ರಷ್ಟು ಮತದಾನವಾಗಿದೆ.
ಬೆಳಗ್ಗೆಯ ಮತದಾನದ ವೇಗ ಗಮನಿಸಿದಾಗ ಜಿಲ್ಲೆಯಲ್ಲಿ ಮತದಾನವು ಶೇ.80ರ ಗಡಿ ದಾಟಬಹುದು ಎಂದುಕೊಳ್ಳಲಾಗಿತ್ತು. ಆದರೆ, ನಿರೀಕ್ಷೆಗಿಂತ ಕಡಿಮೆ ಮತದಾನವಾಗಿದೆ.
READ | ಮತದಾನದಲ್ಲಿ ಆರಂಭದ ವೇಗ ಕಳೆದುಕೊಂಡ ಭದ್ರಾವತಿ, ಜಿಲ್ಲೆಯಲ್ಲಿ ಭರಾಟೆಯ ಓಟಿಂಗ್
ವಿಧಾನಸಭೆ ಕ್ಷೇತ್ರ ಶೇಕಡಾವಾರು ಮತದಾನ | ||||||
ವಿಧಾನಸಭೆ ಕ್ಷೇತ್ರ | ಶೇಕಡಾವಾರು ಮತದಾನ | |||||
ಬೆಳಗ್ಗೆ 9 | ಬೆಳಗ್ಗೆ 11 | ಮಧ್ಯಾಹ್ನ 1 | ಮಧ್ಯಾಹ್ನ 3 | ಸಂಜೆ 5 | ಅಂತಿಮ | |
ಭದ್ರಾವತಿ | 9.4 | 21.92 | 37.82 | 53.16 | 68.59 | 68.47 |
ಸಾಗರ | 7.79 | 26.66 | 43.1 | 54.51 | 69.9 | 80.2 |
ಶಿಕಾರಿಪುರ | 7.78 | 22.01 | 42.2 | 61.08 | 77.52 | 82.57 |
ಶಿವಮೊಗ್ಗ | 10.2 | 23.62 | 40.03 | 50.02 | 61.19 | 68.74 |
ಶಿವಮೊಗ್ಗ ಗ್ರಾಮಾಂತರ | 10.2 | 23.49 | 40.39 | 58.25 | 70.56 | 83.71 |
ಸೊರಬ | 5.5 | 21 | 40.21 | 57.92 | 75.31 | 82.97 |
ತೀರ್ಥಹಳ್ಳಿ | 9 | 20 | 44 | 60 | 73.2 | 84.83 |
ಒಟ್ಟು | 8.61 | 22.75 | 41.02 | 56.1 | 70.43 | 78.28 |
Postal ballet | ಮನೆಯಿಂದಲೇ ಓಟ್’ಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್, ಎಷ್ಟು ಮತದಾನವಾಗಿದೆ?