Shimoga Rain | ಶಿವಮೊಗ್ಗದಲ್ಲಿ ಬುಡಮೇಲಾಗಿ ಬಿದ್ದ ಮರಗಳು, ಮೆಸ್ಕಾಂ ಸಿಬ್ಬಂದಿ ಹೈರಾಣ, ಎಲ್ಲಿ ಏನಾಗಿದೆ?

   ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಗುಡುಗು, ಮಿಂಚು ಸಹಿತ ಬಿರುಗಾಳಿಯಿಂದಾಗಿ ನಗರದ ಹಲವೆಡೆ ಮರಗಳು ಬುಡಮೇಲಾಗಿ ಬಿದ್ದಿವೆ. ವಿದ್ಯುತ್ ಕಂಬಗಳ ಮೇಲೆ ತೆಂಗಿನ ಮರಗಳು ಬಿದ್ದಿದ್ದು, ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. … Continue reading Shimoga Rain | ಶಿವಮೊಗ್ಗದಲ್ಲಿ ಬುಡಮೇಲಾಗಿ ಬಿದ್ದ ಮರಗಳು, ಮೆಸ್ಕಾಂ ಸಿಬ್ಬಂದಿ ಹೈರಾಣ, ಎಲ್ಲಿ ಏನಾಗಿದೆ?