ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಗಂಟೆಯವರೆಗೆ ಶೇ.41.02ರಷ್ಟು ಮತದಾನವಾಗಿದೆ. ತೀರ್ಥಹಳ್ಳಿಯಲ್ಲಿ ಭರಾಟೆಯ ಮತದಾನ ನಡೆಯುತ್ತಿದೆ.
READ | ಬೆಳಗ್ಗೆ 11 ಗಂಟೆವರೆಗೆ ಶಿವಮೊಗ್ಗ ಜಿಲ್ಲೆಯಲ್ಲಾದ ಮತದಾನವೆಷ್ಟು? ಕ್ಷೇತ್ರವಾರು ಮಾಹಿತಿ ಇಲ್ಲಿದೆ
ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳಲ್ಲಿ ಜನರಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದ್ದು, ಪೊಲೀಸ್ ಮತ್ತು ಸಿಆರ್.ಪಿಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ವಿಧಾನಸಭೆ ಕ್ಷೇತ್ರ | ಶೇಕಡಾವಾರು ಮತದಾನ | ||
ಬೆಳಗ್ಗೆ 9 | ಬೆಳಗ್ಗೆ 11 | ಮಧ್ಯಾಹ್ನ 01 | |
ಭದ್ರಾವತಿ | 9.4 | 21.92 | 37.82 |
ಸಾಗರ | 7.79 | 26.66 | 43.1 |
ಶಿಕಾರಿಪುರ | 7.78 | 22.01 | 42.2 |
ಶಿವಮೊಗ್ಗ | 10.2 | 23.62 | 40.03 |
ಶಿವಮೊಗ್ಗ ಗ್ರಾಮಾಂತರ | 10.2 | 23.49 | 40.39 |
ಸೊರಬ | 5.5 | 21 | 40.21 |
ತೀರ್ಥಹಳ್ಳಿ | 9 | 20 | 44 |
ಒಟ್ಟು | 8.61 | 22.75 | 41.02 |