ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಶಿ ಅಡಿಕೆ (arecanut) ಧಾರಣೆಯಲ್ಲಿ ಸೋಮವಾರ ಮತ್ತೆ ಏರಿಕೆಯಾಗಿದೆ. ಪ್ರತಿ ಕ್ವಿಂಟಾಲ್ ಅಡಿಕೆಗೆ ಯಲ್ಲಾಪುರ(Yallapura)ದಲ್ಲಿ 320 ರೂ. ಹಾಗೂ ಸಿದ್ದಾಪುರ(siddapura)ದಲ್ಲಿ 190 ರೂ. ಹೆಚ್ಚಳವಾಗಿದೆ. ಆದರೆ, ಶಿವಮೊಗ್ಗ(Shimoga)ದಲ್ಲಿ 500 ರೂ., ಸಿರಸಿ(Sirsi)ಯಲ್ಲಿ 191 ರೂ. ಇಳಿಕೆಯಾಗಿದೆ.
READ | ಅಡಿಕೆ ದರದಲ್ಲಿ ಏರಿಕೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?
ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 30000 | 40500 |
ಕಾರ್ಕಳ | ವೋಲ್ಡ್ ವೆರೈಟಿ | 40000 | 53000 |
ಕುಮುಟ | ಕೋಕ | 20109 | 30099 |
ಕುಮುಟ | ಚಿಪ್ಪು | 29999 | 32599 |
ಕುಮುಟ | ಫ್ಯಾಕ್ಟರಿ | 12019 | 23311 |
ಕುಮುಟ | ಹಳೆ ಚಾಲಿ | 36899 | 39701 |
ಕುಮುಟ | ಹೊಸ ಚಾಲಿ | 35599 | 37601 |
ದಾವಣಗೆರೆ | ರಾಶಿ | 36069 | 47789 |
ಬೆಂಗಳೂರು | ಇತರೆ | 55000 | 58000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 40000 |
ಬಂಟ್ವಾಳ | ವೋಲ್ಡ್ ವೆರೈಟಿ | 48000 | 53000 |
ಯಲ್ಲಾಪೂರ | ಅಪಿ | 51899 | 51899 |
ಯಲ್ಲಾಪೂರ | ಕೆಂಪುಗೋಟು | 28299 | 34399 |
ಯಲ್ಲಾಪೂರ | ಕೋಕ | 18099 | 30899 |
ಯಲ್ಲಾಪೂರ | ಚಾಲಿ | 34412 | 37500 |
ಯಲ್ಲಾಪೂರ | ತಟ್ಟಿಬೆಟ್ಟೆ | 36900 | 45179 |
ಯಲ್ಲಾಪೂರ | ಬಿಳೆ ಗೋಟು | 26899 | 33822 |
ಯಲ್ಲಾಪೂರ | ರಾಶಿ | 41375 | 50899 |
ಶಿರಾ | ಇತರೆ | 9000 | 38000 |
ಶಿವಮೊಗ್ಗ | ಗೊರಬಲು | 18000 | 34669 |
ಶಿವಮೊಗ್ಗ | ಬೆಟ್ಟೆ | 48509 | 52700 |
ಶಿವಮೊಗ್ಗ | ರಾಶಿ | 34009 | 48599 |
ಶಿವಮೊಗ್ಗ | ಸರಕು | 50569 | 80696 |
ಸಿದ್ಧಾಪುರ | ಕೆಂಪುಗೋಟು | 29312 | 31219 |
ಸಿದ್ಧಾಪುರ | ಕೋಕ | 26219 | 32319 |
ಸಿದ್ಧಾಪುರ | ಚಾಲಿ | 35199 | 37269 |
ಸಿದ್ಧಾಪುರ | ತಟ್ಟಿಬೆಟ್ಟೆ | 37199 | 41099 |
ಸಿದ್ಧಾಪುರ | ಬಿಳೆ ಗೋಟು | 27889 | 32022 |
ಸಿದ್ಧಾಪುರ | ರಾಶಿ | 43659 | 46899 |
ಸಿರಸಿ | ಕೆಂಪುಗೋಟು | 32199 | 36699 |
ಸಿರಸಿ | ಚಾಲಿ | 34169 | 38119 |
ಸಿರಸಿ | ಬೆಟ್ಟೆ | 35799 | 43099 |
ಸಿರಸಿ | ಬಿಳೆ ಗೋಟು | 24191 | 32899 |
ಸಿರಸಿ | ರಾಶಿ | 43699 | 46108 |
ಸಾಗರ | ಕೆಂಪುಗೋಟು | 20289 | 34699 |
ಸಾಗರ | ಕೋಕ | 22099 | 32289 |
ಸಾಗರ | ಚಾಲಿ | 30490 | 36999 |
ಸಾಗರ | ಬಿಳೆ ಗೋಟು | 21299 | 31150 |
ಸಾಗರ | ರಾಶಿ | 34699 | 48609 |
ಸಾಗರ | ಸಿಪ್ಪೆಗೋಟು | 6300 | 21070 |
SN Channabasappa | ಎಸ್.ಎನ್.ಚನ್ನಬಸಪ್ಪ ಬಗ್ಗೆ ತಿಳಿದುಕೊಳ್ಳಲೇಬೇಕಾದ ನಾಲ್ಕು ಅಂಶಗಳಿವು