PI Transfer | ಶಿವಮೊಗ್ಗದ‌ ಪೊಲೀಸ್ ಠಾಣೆಗಳಲ್ಲಿ ಇನ್ಸ್’ಪೆಕ್ಟರ್ ಗಳ ವರ್ಗಾವಣೆ, ಯಾವ ಠಾಣೆಗೆ ಯಾರು ಬಂದಿದ್ದಾರೆ? ಇಲ್ಲಿದೆ ಪೂರ್ಣ ಪಟ್ಟಿ

police

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿಧಾನಸಭೆ ಚುನಾವಣೆ (assembly Election) ಸಂದರ್ಭದಲ್ಲಿ ಶಿವಮೊಗ್ಗದ ವಿವಿಧ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್ (Inspector) ಗಳನ್ನು‌ ವರ್ಗಾವಣೆ (Transfer) ಮಾಡಲಾಗಿತ್ತು. ಚುನಾವಣೆ ಪೂರ್ಣಗೊಂಡು‌ ಹೊಸ ಸರ್ಕಾರ ಅಧಿಕಾರಕ್ಕೆ‌ ಬಂದಿದ್ದೇ ಶಿವಮೊಗ್ಗದ ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ‌ ಶುಕ್ರವಾರ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 292 ಇನ್ಸ್‌ಪೆಕ್ಟರ್ ಗಳನ್ನು ಚುನಾವಣೆ ಸಂದರ್ಭದಲ್ಲಿ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ‌ ಪಟ್ಟಿ ಇಲ್ಲಿದೆ.

READ | ಶಿವಮೊಗ್ಗ ಜಿಲ್ಲೆಯಲ್ಲಿ ಶೇ.36 ಮಳೆ ಕೊರತೆ ನಡುವೆಯೂ ಬಿತ್ತನೆ ಸಂಭ್ರಮ, ಬಿತ್ತನೆ ಬೀಜ, ರಸಗೊಬ್ಬರ ಬೇಡಿಕೆ ಎಷ್ಟಿದೆ?

ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆ ಆದ ಸಿಪಿಐಗಳ‌ ಪಟ್ಟಿ

  1. ಅಭಯ ಪ್ರಕಾಶ್‌ ಸೋಮನಾಳ್‌ – ಹಿರಿಯೂರು ನಗರ ಠಾಣೆಯಿಂದ ಶಿವಮೊಗ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
  2. ಎಂ.ಎಸ್.ದೀಪಕ್‌ – ಹೊಳಲ್ಕೆರೆ ಪೊಲೀಸ್ ಠಾಣೆಯಿಂದ ಶಿವಮೊಗ್ಗದ ಸಿಇಎನ್‌ ಠಾಣೆ
  3. ಎನ್.ಎಸ್‌.ರವಿ– ಚಿತ್ರದುರ್ಗದ ಬಡಾವಣೆ ವೃತ್ತ ಠಾಣೆಯಿಂದ ವಿನೋಬನಗರ ಠಾಣೆ
  4. ಡಿ.ಕೆ.ಸಂತೋಷ್‌ ಕುಮಾರ್‌– ಚಿತ್ರದುರ್ಗ ನಗರ ಠಾಣೆಯಿಂದ ಶಿವಮೊಗ್ಗ ಸಂಚಾರ ವೃತ್ತ
  5. ರಾಘವೇಂದ್ರ ಕಾಂಡಿಕೆ– ನ್ಯಾಮತಿ ಠಾಣೆಯಿಂದ ಭದ್ರಾವತಿ ನಗರ ವೃತ್ತ
  6. ಹರೀಶ್‌ ಪಟೇಲ್ – ಹಾವೇರಿ ಮಹಿಳಾ ಠಾಣೆಯಿಂದ ಕುಂಸಿ ಠಾಣೆ
  7. ಎಲ್.ರಾಜಶೇಖರಯ್ಯ– ದಾವಣಗೆರೆ ಆಜಾದ್‌ ನಗರದಿಂದ ಸೊರಬ ವೃತ್ತ
  8. ಡಿ.ಆರ್.ಭರತ್‌ ಕುಮಾರ್‌– ಪಿಟಿಎಸ್‌ ಹಾಸನದಿಂದ ಶಿವಮೊಗ್ಗದ ಮಹಿಳಾ ಪೊಲೀಸ್‌ ಠಾಣೆ
  9. ಮಾದಪ್ಪ– ಐಎಸ್‌ಡಿಯಿಂದ ಜಯನಗರ ಪೊಲೀಸ್‌ ಠಾಣೆ
  10. ಗುರುರಾಜ್‌ ಎನ್.ಮೈಲಾರ್‌ – ಐಎಸ್‌ಡಿಯಿಂದ ಭದ್ರಾವತಿ ಗ್ರಾಮಾಂತರ ಠಾಣೆ

Rashtriya Raksha University | ಶಿವಮೊಗ್ಗದಲ್ಲಿ ದೇಶದ 5ನೇ ರಾಷ್ಟ್ರೀಯ ರಕ್ಷಾ ವಿವಿ ಕ್ಯಾಂಪಸ್ ಆರಂಭ, ಯಾವೆಲ್ಲ ಕೋರ್ಸ್’ಗಳು ಲಭ್ಯ? ಪೂರ್ಣ ಮಾಹಿತಿ ಇಲ್ಲಿದೆ

error: Content is protected !!