Bike theft | KSRTC ಬಸ್ ನಿಲ್ದಾಣ ಬಳಿ ನಿಲ್ಲಿಸಿದ ಬೈಕ್ ಕಳವು, ವಿಚಾರಣೆ ವೇಳೆ ಮತ್ತಷ್ಟು ಬೈಕ್’ಗಳ ಬಗ್ಗೆ ಮಾಹಿತಿ, ಮುಂದೇನಾಯ್ತು?

   ಸುದ್ದಿ ಕಣಜ.ಕಾಂ ಭದ್ರಾವತಿ BHADRAVATHI: ಬೈಕ್ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿದ್ದು, ಆತನ ಬಳಿಯಿಂದ ನಾಲ್ಕು ಬೈಕ್’ಗಳನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿ ತಾಲೂಕು ದಾನವಾಡಿ ಗ್ರಾಮದ ಉಮೇಶ್(41) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿತನಿಂದ ಭದ್ರಾವತಿ … Continue reading Bike theft | KSRTC ಬಸ್ ನಿಲ್ದಾಣ ಬಳಿ ನಿಲ್ಲಿಸಿದ ಬೈಕ್ ಕಳವು, ವಿಚಾರಣೆ ವೇಳೆ ಮತ್ತಷ್ಟು ಬೈಕ್’ಗಳ ಬಗ್ಗೆ ಮಾಹಿತಿ, ಮುಂದೇನಾಯ್ತು?