Chandragutti temple | ಚಂದ್ರಗುತ್ತಿ ದೇವಸ್ಥಾನದಲ್ಲಿ‌ ಕಳ್ಳತನ ಯತ್ನ ಪ್ರಕರಣ, ಆರೋಪಿಗಳು ಅರೆಸ್ಟ್, ಕಾರಣ ಬಿಚ್ಚಿಟ್ಟ ಆರೋಪಿಗಳು

   ಸುದ್ದಿ ಕಣಜ.ಕಾಂ ಸೊರಬ SORAB: ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ (Chandragutti Renukamba Temple) ಕಳ್ಳತನ ಪ್ರಯತ್ನ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಚಂದ್ರಗುತ್ತಿ ಗ್ರಾಮ ಭೋವಿ ಕಾಲೋನಿಗಳಾದ ಪ್ರವೀಣ(33), ದೇವರಾಜು(50) … Continue reading Chandragutti temple | ಚಂದ್ರಗುತ್ತಿ ದೇವಸ್ಥಾನದಲ್ಲಿ‌ ಕಳ್ಳತನ ಯತ್ನ ಪ್ರಕರಣ, ಆರೋಪಿಗಳು ಅರೆಸ್ಟ್, ಕಾರಣ ಬಿಚ್ಚಿಟ್ಟ ಆರೋಪಿಗಳು