Arecanut Price | 30/09/2023 | ಚಿತ್ರದುರ್ಗ, ಶಿವಮೊಗ್ಗ, ಸಿರಸಿ ಸೇರಿ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ದರ ಎಷ್ಟಿದೆ?

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದ ಮಾರುಕಟ್ಟೆಗಳಲ್ಲಿನ ವಿವಿಧ ಪ್ರಬೇಧದ ಅಡಿಕೆ ಬೆಲೆಯು ಕೆಳಗಿನಂತಿದೆ. ಚನ್ನಗಿರಿಯಲ್ಲಿ ರಾಶಿ ಅಡಿಕೆ ಬೆಲೆಯು ಕ್ವಿಂಟಾಲ್’ಗೆ 48 ರೂ. ಹೆಚ್ಚಳವಾಗಿದೆ.

READ | ಸೆ.29ರಂದು ಅಡಿಕೆ ಧಾರಣೆಯಲ್ಲಿ ತುಸು ಏರಿಕೆ, ಯಾವ ಮಾರುಕಟ್ಟೆಯಲ್ಲಿ ರೇಟ್ ಎಷ್ಟಿದೆ?

ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 30000 45000
ಕಾರ್ಕಳ ವೋಲ್ಡ್ ವೆರೈಟಿ 40000 48500
ಚಿತ್ರದುರ್ಗ ಅಪಿ 45029 45429
ಚಿತ್ರದುರ್ಗ ಕೆಂಪುಗೋಟು 29300 29700
ಚಿತ್ರದುರ್ಗ ಬೆಟ್ಟೆ 35359 35779
ಚಿತ್ರದುರ್ಗ ರಾಶಿ 44539 44969
ಚನ್ನಗಿರಿ ರಾಶಿ 40100 48869
ಪುತ್ತೂರು ಕೋಕ 11000 25000
ಪುತ್ತೂರು ನ್ಯೂ ವೆರೈಟಿ 34000 45000
ಬಂಟ್ವಾಳ ಕೋಕ 15000 25000
ಬಂಟ್ವಾಳ ನ್ಯೂ ವೆರೈಟಿ 28000 45000
ಬಂಟ್ವಾಳ ವೋಲ್ಡ್ ವೆರೈಟಿ 46000 48000
ಮಡಿಕೇರಿ ರಾಶಿ 43276 43276
ಸಿರಸಿ ಚಾಲಿ 37651 41307
ಸಿರಸಿ ಬೆಟ್ಟೆ 41499 44169
ಸಿರಸಿ ಬಿಳೆ ಗೋಟು 33289 35799
ಸಿರಸಿ ರಾಶಿ 44609 49599
ಸುಳ್ಯ ವೋಲ್ಡ್ ವೆರೈಟಿ 40000 45000
ಹೊನ್ನಾವರ ಹೊಸ ಚಾಲಿ 37500 41000

Hindu Mahasabha Ganesh | 30 ಅಡಿ ಎತ್ತರದ ‘ಉಗ್ರ ನರಸಿಂಹ’ ವೀಕ್ಷಿಸಲು‌ ಜನವೋ ಜನ, ಶಿವಮೊಗ್ಗ ನಗರ ಕೇಸರಿಮಯ, ಈ‌‌ ಸಲದ‌ ಘೋಷಣೆ ಏನು?

error: Content is protected !!