ಸುದ್ದಿ ಕಣಜ.ಕಾಂ ಶಿವಮೊಗ್ಗ
000: ಭಾರತದಲ್ಲಿ ಹಳದಿ ಲೋಹವೆಂದೇ ಖ್ಯಾತಿಯಾದ ಬಂಗಾರದ ಬೆಲೆಯು ನಿರಂತರ ಏರಿಕೆ ಆಗುತ್ತಲೇ ಇದೆ. ಇದರಿಂದ ಆಭರಣ ಪ್ರಿಯರಿಗಂತೂ ಆಘಾತವಾಗಿದೆ. ಮಾರ್ಚ್ ತಿಂಗಳಲ್ಲೇ ಶುಕ್ರವಾರ ಅತ್ಯಧಿಕ ಪ್ರತಿ 10 ಗ್ರಾಂ 22 ಕ್ಯಾರಟ್ ಗೆ 63000 ಹಾಗೂ 24 ಕ್ಯಾ.ಗೆ 68730 ರೂ. ದರ ನಿಗದಿಯಾಗಿದೆ.