JOBS IN SHIVAMOGGA | ಪ್ರತಿಷ್ಠಿತ ಶಾಲೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ, ಈಗಲೇ ಅರ್ಜಿ ಸಲ್ಲಿಸಿ

 

 

ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ಸಾಗರ ತಾಲೂಕಿನ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಬಹುದು.

ಗಣಿತ ವಿಷಯಕ್ಕೆ ಬಿಎಸ್.ಸಿ ಬಿಎಡ್ (ಆಂಗ್ಲ ಮಾಧ್ಯಮ), ಕಂಪ್ಯೂಟರ್ ಶಿಕ್ಷಕರ ವಿಷಯಕ್ಕೆ ಬಿಎಸ್.ಸಿ ಕಂಪ್ಯೂಟರ್ ಅಥವಾ ಬಿಸಿಎ ಪದವಿ ಹೊಂದಿರತಕ್ಕದ್ದು. ಆಸಕ್ತರು ವಸತಿ ಶಾಲೆಯ ಪ್ರಾಚಾರ್ಯರನ್ನು ನೇರವಾಗಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ 9480290361ಗೆ ಕರೆ ಮಾಡಬಹುದು.

error: Content is protected !!