TODAY ARECANUT RATE, 18/11/2021ರ ಅಡಿಕೆ ದರ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆಗೆ ಬಂಪರ್ ಬೆಲೆ ನಿಗದಿಯಾಗಿದರೆ, ಇನ್ನುಳಿದ ಜಿಲ್ಲೆಗಳಲ್ಲಿ ದರ ಸ್ಥಿರವಾಗಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 35000 42500
ಕಾರ್ಕಳ ವೋಲ್ಡ್ ವೆರೈಟಿ 46000 50000
ಕುಮುಟ ಕೋಕ 21399 36205
ಕುಮುಟ ಚಿಪ್ಪು 24099 41924
ಕುಮುಟ ಹಳೆ ಚಾಲಿ 46449 48069
ಕುಮುಟ ಹೊಸ ಚಾಲಿ 38170 40624
ಗೋಣಿಕೊಪ್ಪಲ್ ಅರೆಕಾನಟ್ ಹಸ್ಕ್ 4000 4000
ಚನ್ನಗಿರಿ ರಾಶಿ 44259 46299
ಪುತ್ತೂರು ಕೋಕ 10500 26000
ಪುತ್ತೂರು ನ್ಯೂ ವೆರೈಟಿ 27500 42500
ಬೆಳ್ತಂಗಡಿ ಕೋಕ 26000 26000
ಬೆಳ್ತಂಗಡಿ ನ್ಯೂ ವೆರೈಟಿ 29000 42000
ಬೆಳ್ತಂಗಡಿ ವೋಲ್ಡ್ ವೆರೈಟಿ 47500 50500
ಮಂಗಳೂರು ಕೋಕ 10000 48100
ಯಲ್ಲಾಪೂರ ಕೆಂಪುಗೋಟು 28899 33816
ಯಲ್ಲಾಪೂರ ಕೋಕ 23231 30569
ಯಲ್ಲಾಪೂರ ಚಾಲಿ 43299 48199
ಯಲ್ಲಾಪೂರ ತಟ್ಟಿಬೆಟ್ಟೆ 37850 44269
ಯಲ್ಲಾಪೂರ ಬಿಳೆ ಗೋಟು 32899 40561
ಯಲ್ಲಾಪೂರ ರಾಶಿ 45199 52600
ಶಿವಮೊಗ್ಗ ಗೊರಬಲು 15069 39150
ಶಿವಮೊಗ್ಗ ಬೆಟ್ಟೆ 47599 53889
ಶಿವಮೊಗ್ಗ ರಾಶಿ 41969 46899
ಶಿವಮೊಗ್ಗ ಸರಕು 50009 72896
ಸಿದ್ಧಾಪುರ ಕೆಂಪುಗೋಟು 24899 31089
ಸಿದ್ಧಾಪುರ ಕೋಕ 27799 38699
ಸಿದ್ಧಾಪುರ ಚಾಲಿ 47380 48009
ಸಿದ್ಧಾಪುರ ತಟ್ಟಿಬೆಟ್ಟೆ 35889 42799
ಸಿದ್ಧಾಪುರ ಬಿಳೆ ಗೋಟು 34660 40599
ಸಿದ್ಧಾಪುರ ರಾಶಿ 44389 47499
ಸಿದ್ಧಾಪುರ ಹೊಸ ಚಾಲಿ 32612 34611
ಸಿರಸಿ ಚಾಲಿ 46099 48299
ಸಿರಸಿ ಬೆಟ್ಟೆ 34123 44299
ಸಿರಸಿ ಬಿಳೆ ಗೋಟು 30009 42799
ಸಿರಸಿ ರಾಶಿ 45599 48509
ಸಾಗರ ಕೆಂಪುಗೋಟು 23899 36899
ಸಾಗರ ಕೋಕ 22099 36854
ಸಾಗರ ಚಾಲಿ 35889 45700
ಸಾಗರ ಬಿಳೆ ಗೋಟು 23699 37161
ಸಾಗರ ರಾಶಿ 39199 46599
ಸಾಗರ ಸಿಪ್ಪೆಗೋಟು 7100 25800

https://www.suddikanaja.com/2021/11/16/today-arecanut-rate-in-karnataka/

error: Content is protected !!