TODAY ARECANUT RATE, 22/11/2021 ಅಡಿಕೆ ದರ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ತುಮಕೂರು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ ಇಳಿಕೆಯಾಗಿದ್ದು, ಮಾರುಕಟ್ಟೆಯ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಪ್ರತಿ ಕ್ವಿಂಟಾಲ್ ಗೆ ಕನಿಷ್ಠ ₹ 45,000, ಗರಿಷ್ಠ ಬೆಲೆ ₹ 46,200 ನಿಗದಿಯಾಗಿದೆ.

21/11/2021 ಅಡಿಕೆ ಧಾರಣೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ
ತುಮಕೂರು ರಾಶಿ 45000 46200
ತೀರ್ಥಹಳ್ಳಿ ಬೆಟ್ಟೆ 46109 54099
ತೀರ್ಥಹಳ್ಳಿ ಇಡಿ 42366 47099
ತೀರ್ಥಹಳ್ಳಿ ಗೊರಬಲು 36009 38119
ತೀರ್ಥಹಳ್ಳಿ ರಾಶಿ 41668 47019
ತೀರ್ಥಹಳ್ಳಿ ಸರಕು 48189 74080

error: Content is protected !!