ರಾಜ್ಯದ ಮಾರುಕಟ್ಟೆಗಳಲ್ಲಿ 23/11/2021ರ ಅಡಿಕೆ ಬೆಲೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಇಳಿಕೆಯಾಗಿದ್ದು, ಮಂಗಳವಾರ ರಾಶಿ ಅಡಿಕೆ ಪ್ರತಿ ಕ್ವಿಂಟಾಲಿಗೆ ಸಿರಸಿಯಲ್ಲಿ ಅತ್ಯಧಿಕ ಬೆಲೆ ನಿಗದಿಯಾಗಿದೆ. ಇನ್ನುಳಿದ ಕಡೆಗಳಲ್ಲಿ ಬೆಲೆ ಇಳಿಕೆಯಾಗಿದೆ. ಕುಂದಾಪುರದಲ್ಲಿ ಹಳೇ ಚಾಲಿ ಅಡಿಕೆ ಕ್ವಿಂಟಾಲಿಗೆ ₹ 50,500 ನಿಗದಿಯಾಗಿದೆ.

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಂದಾಪುರ ಹಳೆ ಚಾಲಿ 45000 50500
ಕುಂದಾಪುರ ಹೊಸ ಚಾಲಿ 30000 37000
ಚನ್ನಗಿರಿ ರಾಶಿ 44499 46629
ಬೆಂಗಳೂರು ಇತರೆ 45000 48000
ಶಿವಮೊಗ್ಗ ಗೊರಬಲು 17000 38469
ಶಿವಮೊಗ್ಗ ಬೆಟ್ಟೆ 45900 53570
ಶಿವಮೊಗ್ಗ ರಾಶಿ 43869 46399
ಶಿವಮೊಗ್ಗ ಸರಕು 52069 73696
ಸಿದ್ಧಾಪುರ ಕೆಂಪುಗೋಟು 24899 38899
ಸಿದ್ಧಾಪುರ ಕೋಕ 24499 38799
ಸಿದ್ಧಾಪುರ ಚಾಲಿ 42899 49411
ಸಿದ್ಧಾಪುರ ತಟ್ಟಿಬೆಟ್ಟೆ 33899 42699
ಸಿದ್ಧಾಪುರ ಬಿಳೆ ಗೋಟು 32899 41789
ಸಿದ್ಧಾಪುರ ರಾಶಿ 45399 47989
ಸಿದ್ಧಾಪುರ ಹೊಸ ಚಾಲಿ 32699 36599
ಸಿರಸಿ ಚಾಲಿ 43069 49699
ಸಿರಸಿ ಬೆಟ್ಟೆ 42399 46699
ಸಿರಸಿ ಬಿಳೆ ಗೋಟು 25099 44878
ಸಿರಸಿ ರಾಶಿ 38399 49209
ಸಾಗರ ಕೆಂಪುಗೋಟು 32099 32099
ಸಾಗರ ರಾಶಿ 41570 45699
ಸಾಗರ ಸಿಪ್ಪೆಗೋಟು 25289 26120
ಹೊಳ್ಳಕೆರೆ ರಾಶಿ 44879 46409

https://www.suddikanaja.com/2021/11/18/acrecanut-rate-in-karnataka/

error: Content is protected !!