09/12/2021 ಅಡಿಕೆ ದರ, ಸಿರಸಿಯಲ್ಲಿ ಬೆಲೆಯಲ್ಲಿ ತುಸು ಏರಿಕೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಿರಸಿಯಲ್ಲಿ ರಾಶಿ ಮತ್ತು ಚಾಲಿ ಅಡಿಕೆ ದರ ಬುಧವಾರಕ್ಕೆ ಹೋಲಿಸಿದರೆ ಗುರುವಾರ ಏರಿಕೆಯಾಗಿದೆ. ಯಲ್ಲಾಪುರ, ಬಂಟ್ವಾಳದಲ್ಲೂ ಅಡಿಕೆ ದರದಲ್ಲಿ ತುಸು ಏರಿಕೆ ಕಂಡುಬಂದಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ವಿವರ ಕೆಳಗಿನಂತಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 38000 43500
ಕಾರ್ಕಳ ವೋಲ್ಡ್ ವೆರೈಟಿ 46000 52500
ಕುಂದಾಪುರ ಹೊಸ ಚಾಲಿ 38000 43500
ಗೋಣಿಕೊಪ್ಪಲ್ ಅರೆಕಾನಟ್ ಹಸ್ಕ್ 4000 4000
ಚನ್ನಗಿರಿ ರಾಶಿ 45899 47799
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 43500
ಬೆಂಗಳೂರು ಇತರೆ 45000 48000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 43500
ಬಂಟ್ವಾಳ ವೋಲ್ಡ್ ವೆರೈಟಿ 46000 52500
ಯಲ್ಲಾಪೂರ ಅಪಿ 55965 55965
ಯಲ್ಲಾಪೂರ ಕೆಂಪುಗೋಟು 30899 34100
ಯಲ್ಲಾಪೂರ ಕೋಕ 22899 32899
ಯಲ್ಲಾಪೂರ ಚಾಲಿ 42499 50910
ಯಲ್ಲಾಪೂರ ತಟ್ಟಿಬೆಟ್ಟೆ 38009 45030
ಯಲ್ಲಾಪೂರ ಬಿಳೆ ಗೋಟು 38016 42169
ಯಲ್ಲಾಪೂರ ರಾಶಿ 45678 50681
ಶಿವಮೊಗ್ಗ ಗೊರಬಲು 17200 39489
ಶಿವಮೊಗ್ಗ ಬೆಟ್ಟೆ 48199 53869
ಶಿವಮೊಗ್ಗ ರಾಶಿ 45099 47899
ಶಿವಮೊಗ್ಗ ಸರಕು 49500 72896
ಸಿದ್ಧಾಪುರ ಕೆಂಪುಗೋಟು 26099 34099
ಸಿದ್ಧಾಪುರ ಕೋಕ 27499 38699
ಸಿದ್ಧಾಪುರ ಚಾಲಿ 46282 51099
ಸಿದ್ಧಾಪುರ ತಟ್ಟಿಬೆಟ್ಟೆ 40699 47899
ಸಿದ್ಧಾಪುರ ಬಿಳೆ ಗೋಟು 31499 42408
ಸಿದ್ಧಾಪುರ ರಾಶಿ 44109 49009
ಸಿದ್ಧಾಪುರ ಹೊಸ ಚಾಲಿ 33299 38900
ಸಿರಸಿ ಚಾಲಿ 45829 51118
ಸಿರಸಿ ಬೆಟ್ಟೆ 21899 47898
ಸಿರಸಿ ಬಿಳೆ ಗೋಟು 24688 45126
ಸಿರಸಿ ರಾಶಿ 38299 50209
ಸಾಗರ ಕೆಂಪುಗೋಟು 35199 38899
ಸಾಗರ ಕೋಕ 24519 37899
ಸಾಗರ ಚಾಲಿ 34099 48499
ಸಾಗರ ಬಿಳೆ ಗೋಟು 20899 39889
ಸಾಗರ ರಾಶಿ 37219 48289
ಸಾಗರ ಸಿಪ್ಪೆಗೋಟು 6269 27210

https://www.suddikanaja.com/2021/11/30/today-arecanut-rate-in-karnataka-3/

error: Content is protected !!