ARECANUT RATE, 04/01/2022ರ ಅಡಿಕೆ ಧಾರಣೆ, ರಾಜ್ಯದಲ್ಲಿ ಬೆಲೆ ಸ್ಥಿರ

 

 

ಸುದ್ದಿ ಕಣಜ.ಕಾಂ | KARNATAKA | AREACANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಸೋಮವಾರ ಇಳಿಮುಖ ಕಂಡಿದ್ದ ರಾಶಿ ಅಡಿಕೆ ಬೆಲೆಯು ಮಂಗಳವಾರ ಸ್ಥಿರತೆ ಕಂಡುಕೊಂಡಿದೆ. ಶಿವಮೊಗ್ಗ, ಸಿರಸಿ, ಸಿದ್ದಾಪುರದಲ್ಲಿ ನಿನ್ನೆಗೆ ಹೋಲಿಸಿದರೆ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ 50-100 ರೂ. ಏರಿಕೆಯಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಂದಾಪುರ ಹಳೆ ಚಾಲಿ 46000 53000
ಕುಂದಾಪುರ ಹೊಸ ಚಾಲಿ 38000 44000
ಚನ್ನಗಿರಿ ರಾಶಿ 45899 47539
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಭದ್ರಾವತಿ ರಾಶಿ 44099 47299
ಮಂಗಳೂರು ಕೋಕ 16000 33000
ಶಿವಮೊಗ್ಗ ಗೊರಬಲು 19159 36669
ಶಿವಮೊಗ್ಗ ಬೆಟ್ಟೆ 48099 53899
ಶಿವಮೊಗ್ಗ ರಾಶಿ 43089 47299
ಶಿವಮೊಗ್ಗ ಸರಕು 54100 75000
ಸಿದ್ಧಾಪುರ ಕೆಂಪುಗೋಟು 26099 34099
ಸಿದ್ಧಾಪುರ ಕೋಕ 28612 38109
ಸಿದ್ಧಾಪುರ ಚಾಲಿ 46589 48499
ಸಿದ್ಧಾಪುರ ತಟ್ಟಿಬೆಟ್ಟೆ 36899 47499
ಸಿದ್ಧಾಪುರ ಬಿಳೆ ಗೋಟು 26599 38512
ಸಿದ್ಧಾಪುರ ರಾಶಿ 44099 48509
ಸಿದ್ಧಾಪುರ ಹೊಸ ಚಾಲಿ 32789 40869
ಸಿರಸಿ ಚಾಲಿ 34759 49409
ಸಿರಸಿ ಬೆಟ್ಟೆ 23299 46891
ಸಿರಸಿ ಬಿಳೆ ಗೋಟು 20119 42299
ಸಿರಸಿ ರಾಶಿ 35909 48799
ಸಾಗರ ಕೆಂಪುಗೋಟು 35299 36899
ಸಾಗರ ಕೋಕ 20786 36509
ಸಾಗರ ಚಾಲಿ 41869 44599
ಸಾಗರ ಬಿಳೆ ಗೋಟು 19869 32699
ಸಾಗರ ರಾಶಿ 44009 46999
ಸಾಗರ ಸಿಪ್ಪೆಗೋಟು 5890 24689

https://www.suddikanaja.com/2021/12/31/rashi-areca-price-decline-in-karnataka-today-arecanut-price/

error: Content is protected !!