06/01/2022ರ ಅಡಿಕೆ ಧಾರಣೆ, ಯಲ್ಲಾಪುರದಲ್ಲಿ ರಾಶಿ ಅಡಿಕೆಗೆ ಅಧಿಕ ದರ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆ ಬೆಲೆಯು 51,869 ರೂಪಾಯಿ ನಿಗದಿಯಾಗಿದೆ. ಇನ್ನುಳಿದ ಮಾರುಕಟ್ಟೆಗಳಲ್ಲಿ ದರ ತುಸು ಇಳಿಕೆಯಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 14424 28848
ಕುಮುಟ ಚಿಪ್ಪು 23501 41248
ಕುಮುಟ ಹಳೆ ಚಾಲಿ 48059 49669
ಕುಮುಟ ಹೊಸ ಚಾಲಿ 35669 41288
ಚನ್ನಗಿರಿ ರಾಶಿ 45199 47409
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಯಲ್ಲಾಪುರ ಅಪಿ 55499 55499
ಯಲ್ಲಾಪುರ ಕೆಂಪುಗೋಟು 30101 37399
ಯಲ್ಲಾಪುರ ಕೋಕ 22900 33612
ಯಲ್ಲಾಪುರ ಚಾಲಿ 38368 44912
ಯಲ್ಲಾಪುರ ತಟ್ಟಿಬೆಟ್ಟೆ 38368 44912
ಯಲ್ಲಾಪುರ ಬಿಳೆ ಗೋಟು 27469 33842
ಯಲ್ಲಾಪುರ ರಾಶಿ 45565 51869
ಶಿವಮೊಗ್ಗ ಗೊರಬಲು 17160 36169
ಶಿವಮೊಗ್ಗ ಬೆಟ್ಟೆ 48509 53510
ಶಿವಮೊಗ್ಗ ರಾಶಿ 44569 46989
ಶಿವಮೊಗ್ಗ ಸರಕು 50136 73699
ಸಿದ್ಧಾಪುರ ಕೆಂಪುಗೋಟು 32889 33789
ಸಿದ್ಧಾಪುರ ಕೋಕ 26989 34112
ಸಿದ್ಧಾಪುರ ಚಾಲಿ 46589 48299
ಸಿದ್ಧಾಪುರ ತಟ್ಟಿಬೆಟ್ಟೆ 44099 44899
ಸಿದ್ಧಾಪುರ ಬಿಳೆ ಗೋಟು 22299 32699
ಸಿದ್ಧಾಪುರ ರಾಶಿ 46099 48509
ಸಿದ್ಧಾಪುರ ಹೊಸ ಚಾಲಿ 30699 39098
ಸಿರಸಿ ಚಾಲಿ 46599 49399
ಸಿರಸಿ ಬೆಟ್ಟೆ 37699 46299
ಸಿರಸಿ ಬಿಳೆ ಗೋಟು 24009 40499
ಸಿರಸಿ ರಾಶಿ 46299 48208
ಸಾಗರ ಕೆಂಪುಗೋಟು 25279 37099
ಸಾಗರ ಕೋಕ 18099 34699
ಸಾಗರ ಚಾಲಿ 30199 46170
ಸಾಗರ ಬಿಳೆ ಗೋಟು 18099 32699
ಸಾಗರ ರಾಶಿ 38099 47699
ಸಾಗರ ಸಿಪ್ಪೆಗೋಟು 5290 24205

https://www.suddikanaja.com/2021/12/16/today-arecanut-rate-hike-in-yallapura/

error: Content is protected !!