ಸುದ್ದಿ ಕಣಜ.ಕಾಂ | DISTRICT | PAROPAKARAM
ಶಿವಮೊಗ್ಗ: ನಗರದ ಕೋಟೆ ರಸ್ತೆಯ ಬಿಪಿಓ ಏರಿಯಾದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಪರೋಪಕಾರಂ ತಂಡ ಬುಧವಾರ ಸ್ವಚ್ಚಗೊಳಿಸಿದೆ.
ಶಾಲೆ ಆವರಣದಲ್ಲಿ ಲಡ್ಡಾಗಿ ಬಿದ್ದ ಬೃಹತ್ ಮರದ ತುಂಡು ಹಾಗೂ ಕಸ ಕಡ್ಡಿಯನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಪಾದ ಮುಳುಗವಷ್ಟು ಉದ್ದ ಬೆಳೆದಿದ್ದ ಹುಲ್ಲನ್ನು ಯಂತ್ರದ ಸಹಾಯದಿಂದ ಕತ್ತರಿಸಿ, ಶಾಲಾ ಆವರಣಕ್ಕೆ ಹೈಟೆಕ್ ಸ್ಪರ್ಶ ನೀಡಿದರು.
CLICK FOR VIDEO REPORT
READ | ಕೊರೊನಾ ಸ್ಫೋಟ, ಶಿವಮೊಗ್ಗದ ಎರಡು ಶಾಲೆಗಳು ಸೀಲ್ ಡೌನ್