14/01/2022ರ ಅಡಿಕೆ ಧಾರಣೆ, ರಾಜ್ಯದ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ ಮತ್ತೆ ಇಳಿಕೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ನಿರಂತರ ಮೇಲ್ಮಖವಾಗಿ ಸಾಗುತ್ತಿದ್ದ ರಾಶಿ ಅಡಿಕೆಯ ದರವು ಹಾವು ಏಣಿ ಆಟವಾಡುತ್ತಿದೆ. ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಸಿರಸಿಯಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಾಲಿಗೆ 1,210 ರೂಪಾಯಿ ಹಾಗೂ ಶಿವಮೊಗ್ಗದಲ್ಲಿ 100 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಚಿತ್ರದುರ್ಗ ಅಪಿ 44629 45059
ಚಿತ್ರದುರ್ಗ ಕೆಂಪುಗೋಟು 31609 32010
ಚಿತ್ರದುರ್ಗ ಬೆಟ್ಟೆ 37119 37579
ಚಿತ್ರದುರ್ಗ ರಾಶಿ 44139 44569
ದಾವಣಗೆರೆ ರಾಶಿ 25100 44783
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಶಿವಮೊಗ್ಗ ಗೊರಬಲು 16950 33680
ಶಿವಮೊಗ್ಗ ಬೆಟ್ಟೆ 49510 53069
ಶಿವಮೊಗ್ಗ ರಾಶಿ 43899 45399
ಶಿವಮೊಗ್ಗ ಸರಕು 51109 74201
ಸಿರಸಿ ಚಾಲಿ 32199 41599
ಸಿರಸಿ ಬೆಟ್ಟೆ 31569 42989
ಸಿರಸಿ ಬಿಳೆ ಗೋಟು 16899 37699
ಸಿರಸಿ ರಾಶಿ 39549 47489
ಹೊನ್ನಾಳಿ ರಾಶಿ 45299 45299
ಹೊಸನಗರ ಕೆಂಪುಗೋಟು 31769 35229
ಹೊಸನಗರ ಚಾಲಿ 32499 34699
ಹೊಸನಗರ ರಾಶಿ 43299 45699

https://www.suddikanaja.com/2022/01/05/today-arecanut-rate-in-karnataka-6/

error: Content is protected !!