ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಕೆ, ಡಿಸಿ ಪರಿಷ್ಕೃತ ಆದೇಶ, ಎಲ್ಲಿಯವರೆಗೆ ಇರಲಿದೆ 144, ಏನೇನು ನಿರ್ಬಂಧ

 

 

ಸುದ್ದಿ ಕಣಜ.ಕಾಂ | CITY | SECTION 144
ಶಿವಮೊಗ್ಗ: ಜಿಲ್ಲಾಡಳಿತ ಮತ್ತೊಂದು ಸೋಮವಾರ ಸಂಜೆ ಮತ್ತೊಂದು ಪರಿಷ್ಕೃತ ಆದೇಶವನ್ನು ಹೊರಿಡಿಸಿದೆ. ಅದರಂತೆ, ನಿಷೇಧಾಜ್ಞೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಮಾರ್ಚ್ 4ರ ವರೆಗೆ ಮುಂದುವರಿಸಲು ಆದೇಶಿಸಲಾಗಿದೆ.

READ | ನಾಳೆಯಿಂದ ಶಾಲೆ, ಕಾಲೇಜು ಪುನರಾರಂಭ

ನಗರದಲ್ಲಿ ಏನೇನು ನಿರ್ಬಂಧ?
ಬೆಳಗ್ಗೆ 6ರಿಂದ ಸಂಜೆ 7ರ ವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಆದರೆ, ಸಂಜೆ 7ರಿಂದ ಬೆಳಗ್ಗೆ 6ರ ವರೆಗೆ ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗುವುದು. ಅನಗತ್ಯವಾಗಿ ಯಾವುದೇ ಕಾರಣಕ್ಕೂ ಓಡಾಡುವಂತಿಲ್ಲ ಎಂದು ತಿಳಿಸಿದ್ದಾರೆ.

error: Content is protected !!