ಚಿನ್ನಾಭರಣ ಪ್ರಿಯರಿಗೆ ಶಾಕ್, ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ

 

 

ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಮತ್ತೆ ಶಾಕ್ ಎದುರಾಗಿದೆ. ಫೆಬ್ರವರಿ ತಿಂಗಳ ದಾಖಲೆಯನ್ನು ಮುರಿದಿದ್ದು, ಮಾರ್ಚ್ ಮೊದಲ ಮೂರು ದಿನಗಳಲ್ಲಿಯೇ ಭಾರಿ ಏರಿಕೆ ಕಂಡುಬಂದಿದೆ.

READ | ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ, ಬಂಗಾರದ ಬೆಲೆಯಲ್ಲಿ ಇಳಿಕೆ, ಕಳೆದ 10 ದಿನಗಳ ಮಾರುಕಟ್ಟೆ ರೇಟ್ ಇಲ್ಲಿದೆ

24 ಕ್ಯಾರೆಟ್ ಬಂಗಾರದ ಬೆಲೆಯು ಮಾರ್ಚ್ 3ರಂದು 51,600 ರೂಪಾಯಿ ಹಾಗೂ ಮಾ.2ರಂದು 52,040 ಹಾಗೂ 1ರಂದು 50,950 ರೂ. ಇತ್ತು. ಕ್ರಮೇಣ ಏರಿಕೆಯಾಗುತ್ತಿದೆ. ಫೆಬ್ರವರಿ 1ರಂದು 24 ಕ್ಯಾರಟ್ ಗೆ 48,980 ರೂ. ಹಾಗೂ 28ರಂದು 51,280 ರೂ. ಫೆಬ್ರವರಿ ತಿಂಗಳ 24ರಂದು ಅತಿ ಹೆಚ್ಚು 51,550 ರೂ. ಇತ್ತು. ಮಾರ್ಚ್ ತಿಂಗಳಲ್ಲಿ ಆ ದಾಖಲೆ ಮುರಿದಿದೆ.

ಚಿನ್ನದ ಬೆಲೆ
ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್
ಫೆಬ್ರವರಿ 18 46,300 50,510
ಫೆಬ್ರವರಿ 19 46,000 50,190
ಫೆಬ್ರವರಿ 20 46,990 50,180
ಫೆಬ್ರವರಿ 21 45,900 50,050
ಫೆಬ್ರವರಿ 22 46,250 50,460
ಫೆಬ್ರವರಿ 23 46,000 50,180
ಫೆಬ್ರವರಿ 24 47,250 51,550
ಫೆಬ್ರವರಿ 25 46,850 51,110
ಫೆಬ್ರವರಿ 26 46,350 50,570
ಫೆಬ್ರವರಿ 27 46,340 50,560
ಫೆಬ್ರವರಿ 28 47,000 51,280
ಮಾರ್ಚ್ 1 46,700 50,950
ಮಾರ್ಚ್ 2 47,700 52,040
ಮಾರ್ಚ್ 3 47,300 51,600

https://www.suddikanaja.com/2021/09/23/gold-rate-decline/

error: Content is protected !!