ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಶಿ ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆಯಾಗಿದೆ. ಸಿರಸಿಯಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆ ಬೆಲೆಯಲ್ಲಿ ಗರಿಷ್ಠ 700 ರೂಪಾಯಿ ಹಾಗೂ ಶಿವಮೊಗ್ಗದಲ್ಲಿ 350 ರೂಪಾಯಿ ಏರಿಕೆಯಾಗಿದೆ. ಆದರೆ, ಸಿದ್ದಾಪುರದಲ್ಲಿ 110 ರೂಪಾಯಿ, ಸಾಗರಲ್ಲಿ 10 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಮಾಹಿತಿ ಕೆಳಗಿನಂತಿದೆ.
READ | 07/03/2022ರ ಅಡಿಕೆ ದರ, ಸಿರಸಿಯಲ್ಲಿ ರಾಶಿ ಬೆಲೆ ಏರಿಕೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕುಂದಾಪುರ | ಹಳೆ ಚಾಲಿ | 51500 | 52500 |
ಕುಂದಾಪುರ | ಹೊಸ ಚಾಲಿ | 43500 | 44500 |
ಚಿತ್ರದುರ್ಗ | ಅಪಿ | 45719 | 46129 |
ಚಿತ್ರದುರ್ಗ | ಕೆಂಪುಗೋಟು | 30510 | 30990 |
ಚಿತ್ರದುರ್ಗ | ಬೆಟ್ಟೆ | 36049 | 36459 |
ಚಿತ್ರದುರ್ಗ | ರಾಶಿ | 45239 | 45669 |
ಚನ್ನಗಿರಿ | ರಾಶಿ | 44599 | 45699 |
ತುಮಕೂರು | ರಾಶಿ | 44500 | 45800 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪೂರ | ಅಪಿ | 54169 | 56920 |
ಯಲ್ಲಾಪೂರ | ಕೆಂಪುಗೋಟು | 28699 | 35168 |
ಯಲ್ಲಾಪೂರ | ಕೋಕ | 18899 | 28812 |
ಯಲ್ಲಾಪೂರ | ಚಾಲಿ | 35699 | 41629 |
ಯಲ್ಲಾಪೂರ | ತಟ್ಟಿಬೆಟ್ಟೆ | 38190 | 45709 |
ಯಲ್ಲಾಪೂರ | ಬಿಳೆ ಗೋಟು | 26899 | 32799 |
ಯಲ್ಲಾಪೂರ | ರಾಶಿ | 46099 | 52189 |
ಶಿವಮೊಗ್ಗ | ಗೊರಬಲು | 18169 | 33900 |
ಶಿವಮೊಗ್ಗ | ಬೆಟ್ಟೆ | 46690 | 50909 |
ಶಿವಮೊಗ್ಗ | ರಾಶಿ | 42869 | 45909 |
ಶಿವಮೊಗ್ಗ | ಸರಕು | 51009 | 76640 |
ಸಿದ್ಧಾಪುರ | ಕೆಂಪುಗೋಟು | 28689 | 37869 |
ಸಿದ್ಧಾಪುರ | ಕೋಕ | 21089 | 32599 |
ಸಿದ್ಧಾಪುರ | ಚಾಲಿ | 45969 | 45969 |
ಸಿದ್ಧಾಪುರ | ತಟ್ಟಿಬೆಟ್ಟೆ | 37019 | 44489 |
ಸಿದ್ಧಾಪುರ | ಬಿಳೆ ಗೋಟು | 21899 | 28399 |
ಸಿದ್ಧಾಪುರ | ರಾಶಿ | 43909 | 46399 |
ಸಿದ್ಧಾಪುರ | ಹೊಸ ಚಾಲಿ | 32689 | 39499 |
ಸಿರಸಿ | ಚಾಲಿ | 34629 | 41291 |
ಸಿರಸಿ | ಬೆಟ್ಟೆ | 18899 | 45799 |
ಸಿರಸಿ | ಬಿಳೆ ಗೋಟು | 22119 | 34539 |
ಸಿರಸಿ | ರಾಶಿ | 37699 | 47899 |
ಸಾಗರ | ಕೆಂಪುಗೋಟು | 18219 | 35389 |
ಸಾಗರ | ಕೋಕ | 13272 | 31209 |
ಸಾಗರ | ಚಾಲಿ | 21872 | 37113 |
ಸಾಗರ | ಬಿಳೆ ಗೋಟು | 14342 | 27229 |
ಸಾಗರ | ರಾಶಿ | 39699 | 46109 |
ಸಾಗರ | ಸಿಪ್ಪೆಗೋಟು | 5690 | 19299 |
https://www.suddikanaja.com/2022/02/04/today-arecanut-price-in-karnataka-4/