TODAY GOLD, SILVER RATE ಚಿನ್ನದ ಬೆಲೆ ಮತ್ತಷ್ಟು ತುಟ್ಟಿ, ಗ್ರಾಹಕರ ಜೇಬು ಸುಡುತ್ತಿರುವ ದರ

 

 

ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ. ಗುರುವಾರ 24 ಕ್ಯಾರೆಟ್ (ಅಪರಂಜಿ) ಬಂಗಾರದ ಬೆಲೆಯು 52,310 ರೂ. ಹಾಗೂ 22 ಕ್ಯಾರೆಟ್ ಗೆ 47,950 ರೂ. ನಿಗದಿಯಾಗಿದೆ. ಬುಧವಾರ ಆಭರಣ ಚಿನ್ನದ ಬೆಲೆಯು 400 ರೂ. ಇಳಿಕೆಯಾಗಿತ್ತು. ಆದರೆ, ಮತ್ತೆ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬು ಸುಡುತ್ತಿದೆ.
ಬೆಳ್ಳಿಯ ಬೆಲೆಯು ಸಹ ಭಾರಿ ಏರಿಕೆಯಾಗಿದ್ದು, ಗುರುವಾರ ಒಂದೇ ದಿನ 900 ರೂ. ಏರಿಕೆಯಾಗಿದ್ದು, ಪ್ರತಿ ಕೆಜಿಯ ಬೆಲೆಯು 72,800ಕ್ಕೆ ಹೆಚ್ಚಿದೆ.

ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್ ಬೆಳ್ಳಿ(ಕೆಜಿ)
ಮಾರ್ಚ್ 10 48,200 52,580 74,100
ಮಾರ್ಚ್ 11 48,200 52,580 74,600
ಮಾರ್ಚ್ 12 48,400 52,800 74,700
ಮಾರ್ಚ್ 13 48,410 52,810 74,700
ಮಾರ್ಚ್ 14 48,100 52,470 74,700
ಮಾರ್ಚ್ 15 47,600 51,930 72,800
ಮಾರ್ಚ್ 16 47,300 51,600 72,300
ಮಾರ್ಚ್ 17 47,450 51,760 72,900
ಮಾರ್ಚ್ 18 47,450 51,770 72,900
ಮಾರ್ಚ್ 19 47,300 51,600 72,300
ಮಾರ್ಚ್ 20 47,300 51,600 72,300
ಮಾರ್ಚ್ 21 47,400 51,700 72,500
ಮಾರ್ಚ್ 22 47,750 52.1 73,400
ಮಾರ್ಚ್ 23 47,350 51,670 71,900
ಮಾರ್ಚ್ 24 47,950 52,310 72,800

error: Content is protected !!