ಪದವಿಧರರಿಗೆ ಶಿವಮೊಗ್ಗದಲ್ಲಿ ಉದ್ಯೋಗ, ಪೂರ್ಣ ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ | DISTRICT | JOB JJUNCTION
ಶಿವಮೊಗ್ಗ: ನಗರದ ನಂಜಪ್ಪ ಆಸ್ಪತ್ರೆ (Nanjappa Hospital) ಸಮೀಪವಿರುವ ಪಿ.ಆರ್.ಎಂ ಟ್ಯಾಕ್ಸ್ ಸಲ್ಯೂಷನ್ಸ್(PRM Tax Solutions)ನಲ್ಲಿ ಉದ್ಯೋಗ ಅವಕಾಶವಿದ್ದು, ಯಾವುದೇ ಪದವಿಯಲ್ಲಿ ತೇರ್ಗಡೆಯಾದವರು ಹುದ್ದೆಗೆ ಅರ್ಹರಾಗಿರುತ್ತಾರೆ.

JOBS FB Link

READ | ಶಿವಮೊಗ್ಗದಲ್ಲಿ ಮೈಕ್ರೋಬಯಾಲಜಿಸ್ಟ್ ಹುದ್ದೆ ಖಾಲಿ, ಅರ್ಹರು ಕೂಡಲೇ ಅರ್ಜಿ ಸಲ್ಲಿಸಿ

ಹೊಂದಿರಬೇಕಾದ ಅರ್ಹತೆ
ಯಾವುದೇ ಪದವಿಯಲ್ಲಿ ಪಾಸ್ ಆಗಿದ್ದು, ಎಂಎಸ್ ಆಫಿಸ್ (MS Office) ನಲ್ಲಿ ಬಳಕೆ ಮಾಡಲು ಬರಬೇಕು. ಹೆಚ್ಚಿನ ಮಾಹಿತಿಗಾಗಿ ಅರ್ಹ ಅಭ್ಯರ್ಥಿಗಳು 9945236101ಗೆ ಕರೆ ಮಾಡಬಹುದು.

error: Content is protected !!