ಸತತ ಇಂಧನ ಬೆಲೆ ಏರಿಕೆ, ಶಿವಮೊಗ್ಗದಲ್ಲಿ ಪೆಟ್ರೋಲ್, ಪವರ್ ಪೆಟ್ರೋಲ್, ಡಿಸೇಲ್ ಬೆಲೆ ಇಂದು ಎಷ್ಟಿದೆ?

 

 

ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಜಿಲ್ಲೆಯಲ್ಲಿ ಇಂಧನ ಬೆಲೆ ಏರಿಕೆ ಬಿಸಿ ತಟ್ಟಿದೆ. ಮಾರ್ಚ್ ಒಂದೇ ತಿಂಗಳಿನಲ್ಲಿ ಸತತ 10ನೇ ದಿನವೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆ ಆಗಿದೆ.
ಗುರುವಾರ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 108.75 ರೂಪಾಯಿ ಇದೆ. ಡಿಸೇಲ್ ಗೆ 92.50 ರೂ. ಹಾಗೂ ಪವರ್ ಪೆಟ್ರೋಲ್ ಗೆ 112.91 ರೂ. ಇದೆ.

READ | ಬಂಗಾರದ ಬೆಲೆಯಲ್ಲಿ ಮತ್ತೆ ಇಳಿಕೆ, 3 ದಿನಗಳಿಂದ ನಿರಂತರ ಇಳಿಕೆ

ಪೆಟ್ರೋಲ್, ಡಿಸೇಲ್ ಏರಿಕೆ
ಗುರುವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 0.84 ಪೈಸೆ ಏರಿಕೆಯಾಗಿದ್ದರೆ, ಡಿಸೇಲ್ 0.79 ಪೈಸೆಯಷ್ಟು ಹೆಚ್ಚಳವಾಗಿದೆ. ಮಾರ್ಚ್ 21ರಿಂದ ನಿರಂತರವಾಗಿ ಇಂಧನ ಬೆಲೆ ಹೆಚ್ಚುತ್ತಲೇ ಇದೆ.

ಕಳೆದ ಹನ್ನೆರಡು ದಿನಗಳ ಪೆಟ್ರೋಲ್, ಡಿಸೇಲ್ ದರ
ದಿನಾಂಕ ಪೆಟ್ರೋಲ್ ದರ ಡಿಸೇಲ್ ದರ
ಮಾರ್ಚ್ 20 101.43 85.69
ಮಾರ್ಚ್ 21 102.23 86.42
ಮಾರ್ಚ್ 22 103.3 87.41
ಮಾರ್ಚ್ 23 103.78 87.87
ಮಾರ್ಚ್ 24 103.97 88.04
ಮಾರ್ಚ್ 25 104.63 88.66
ಮಾರ್ಚ್ 26 105.4 89.38
ಮಾರ್ಚ್ 27 106.27 90.22
ಮಾರ್ಚ್ 28 105.57 89.65
ಮಾರ್ಚ್ 29 106.41 90.34
ಮಾರ್ಚ್ 30 107.25 91.12
ಮಾರ್ಚ್ 31 108.75 92.5

error: Content is protected !!