JOBS IN SHIVAMOGGA | ಗಿಗಾ ಟ್ರಾವೆಲೆಕೇಷನ್ಸ್ ನಲ್ಲಿ‌ ಉದ್ಯೋಗ, ಕೂಡಲೇ ಅರ್ಜಿ ಸಲ್ಲಿಸಿ

 

 

ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ನಗರದಲ್ಲಿಯೇ ಇದ್ದು ಕಾರ್ಯ‌ನಿರ್ವಹಿಸಬೇಕೆನ್ನುವ ಮಹಿಳೆಯರಿಗೆ ಇಲ್ಲಿದೆ‌ ಉದ್ಯೋಗ ಅವಕಾಶ,‌ ಕೂಡಲೇ‌ ಅರ್ಜಿ ಸಲ್ಲಿಸಬಹುದು.
ಗಿಗಾ ಟ್ರಾವೆಲೆಕೇಷನ್ಸ್ ಪ್ರೈವೆಟ್ ಲಿಮಿಟೆಡ್ ನಿಂದ‌ ರಿಸೆಪ್ಶನಿಸ್ಟ್, ಟ್ಯಾಲಿ, ಅಕೌಂಟೆಂಟ್, ಆನ್ ಲೈನ್ ಬುಕಿಂಗ್ಸ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಈ‌ ಎಲ್ಲ‌ಹುದ್ದೆಗಳಿಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ 8971159905, 9449321918 ಗೆ ಕರೆ‌ ಮಾಡಬಹುದು.

error: Content is protected !!