ಶಿವಮೊಗ್ಗದಲ್ಲಿ‌ ಗುಡುಗು ಸಹಿತ ಭಾರಿ ಮಳೆ, ಎಲ್ಲೆಲ್ಲಿ ವರ್ಷಧಾರೆ

 

 

ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಜಿಲ್ಲೆಯ ನಾನಾ ಕಡೆ ಸಂಜೆಯ ಬಳಿಕ ಮಳೆಯಾಗುತ್ತಿದೆ. ಸೊರಬ, ಸಾಗರ, ಶಿವಮೊಗ್ಗ ಹಾಗೂ ಭದ್ರಾವತಿಯ ಹಲವೆಡೆ ವರ್ಷಧಾರೆಯಾಗುತ್ತಿದೆ.
ಶಿವಮೊಗ್ಗ ನಗರದಲ್ಲಿ ಸಂಜೆಯ ನಂತರ ಮೋಡ ಕವಿದುಕೊಂಡಿದ್ದು,‌ ಗುಡುಗಿನೊಂದಿಗೆ ಮಳೆಯಾಗುತ್ತಿದೆ. ಉಂಬ್ಳೆಬೈಲು ಗ್ರಾಮದಲ್ಲಿ‌ ಮನೆಯೊಂದರ ಚಾವಣಿ ಗಾಳಿಗೆ ಹಾರಿಹೋಗಿದೆ. ಗೋಡೆಗಳು‌ ಬಿರುಕು ಬಿಟ್ಟಿವೆ.

error: Content is protected !!