ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ರಾಜ್ಯದಲ್ಲಿ ಚಿನ್ನದ ಬೆಲೆಯು ಮತ್ತೆ ಏರುಗತಿಯಲ್ಲಿ ಸಾಗಿದೆ. ಗುರುವಾರ 2 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 200 ರೂ. ಹಾಗೂ 24 ಕ್ಯಾರೆಟ್ 220 ರೂಪಾಯಿ ಹೆಚ್ಚಳವಾಗಿದೆ. ದರಪಟ್ಟಿ ಕೆಳಗಿನ ಪಟ್ಟಿಯಲ್ಲಿದೆ.
ಬೆಳ್ಳಿ ಬೆಲೆಯಲ್ಲೂ ಹೆಚ್ಚಳ
ಬೆಳ್ಳಿಯ ಬೆಲೆಯಲ್ಲಿ ಒಂದೇ ದಿನ ಪ್ರತಿ ಕೆಜಿಗೆ 200 ರೂಪಾಯಿ ಏರಿಕೆಯಾಗಿದೆ. ಇಂದಿನ ಬೆಲೆಯು 74,400 ರೂ. ಇದೆ. ಏಪ್ರಿಲ್ 11ರಂದು 800 ರೂ., 12ರಂದು 400 ರೂ. ಏರಿಕೆಯಾಗಿತ್ತು.
READ | ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಮತ್ತೆ ಇಳಿಕೆ, ಇಂದಿನ ರೇಟ್ ಎಷ್ಟು?
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ ಪ್ರತಿ ಕೆಜಿಗೆ |
ಏಪ್ರಿಲ್ 1 | 48,100 | 52,470 | 71,700 |
ಏಪ್ರಿಲ್ 2 | 47,950 | 52,310 | 71,300 |
ಏಪ್ರಿಲ್ 3 | 47,950 | 52,460 | 71,300 |
ಏಪ್ರಿಲ್ 4 | 47,800 | 52,140 | 71,400 |
ಏಪ್ರಿಲ್ 5 | 47,800 | 52,140 | 71,000 |
ಏಪ್ರಿಲ್ 6 | 47,800 | 52,140 | 70,800 |
ಏಪ್ರಿಲ್ 7 | 48,000 | 52,370 | 71,000 |
ಏಪ್ರಿಲ್ 8 | 48,250 | 52,630 | 71,300 |
ಏಪ್ರಿಲ್ 9 | 48,600 | 53,020 | 71,500 |
ಏಪ್ರಿಲ್ 10 | 48,600 | 53,020 | 71,500 |
ಏಪ್ರಿಲ್ 11 | 48,600 | 53,020 | 71,700 |
ಏಪ್ರಿಲ್ 12 | 49,000 | 53,450 | 72,700 |
ಏಪ್ರಿಲ್ 13 | 49,350 | 53,840 | 73,800 |
ಏಪ್ರಿಲ್ 14 | 49,550 | 54,060 | 74,400 |