ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 332.60 ಎಂಎಂ ಮಳೆಯಾಗಿದ್ದು, ಸರಾಸರಿ 47.51 ಎಂಎಂ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಎಂಎಂ ಇದ್ದು, ಇದುವರೆಗೆ ಸರಾಸರಿ 408.26 ಎಂಎಂ ಮಳೆ ದಾಖಲಾಗಿದೆ.
ತಾಲೂಕುವಾರು ಮಳೆ ಪ್ರಮಾಣ (ಎಂಎಂಗಳಲ್ಲಿ)
ಶಿವಮೊಗ್ಗ 23.20, ಭದ್ರಾವತಿ 24.30, ತೀರ್ಥಹಳ್ಳಿ 92.30, ಸಾಗರ 61.10, ಶಿಕಾರಿಪುರ 21.20, ಸೊರಬ 33.90 ಹಾಗೂ ಹೊಸನಗರ 76.60 ಮಳೆಯಾಗಿದೆ.
READ | ಭದ್ರಾ ಜಲಾಶಯದ ನಾಲ್ಕೂ ಗೇಟ್ ಓಪನ್, ಹೊರಬಿಡುತ್ತಿರುವ ನೀರಿನ ಪ್ರಮಾಣವೆಷ್ಟು, ಭದ್ರೆಯನ್ನು ವೀಕ್ಷಿಸಲು ಬಂದ ಜನ
ಜಲಾಶಯಗಳ ನೀರಿನ ಮಟ್ಟ (ಅಡಿಗಳಲ್ಲಿ)
- ಲಿಂಗನಮಕ್ಕಿ: 1819 (ಗರಿಷ್ಠ), 1784.8 (ಇಂದಿನ ಮಟ್ಟ), 53412.00 ಕ್ಯೂಸೆಕ್ಸ್ (ಒಳಹರಿವು), 0.0 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1784.7
- ಭದ್ರಾ: 186 (ಗರಿಷ್ಠ), 183.2 (ಇಂದಿನ ಮಟ್ಟ), 40920.00 (ಒಳಹರಿವು), 156.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 156.8
- ತುಂಗಾ: 588.24 (ಗರಿಷ್ಠ), 586.81 (ಇಂದಿನ ಮಟ್ಟ), 49104.00 (ಒಳಹರಿವು), 51053.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24 ಇರುತ್ತದೆ.
https://suddikanaja.com/2022/07/12/245-mm-rain-in-shivamogga/