ಮಾನ್ ಸೂನ್ ರೈತ ವಾಹನ ಉತ್ಸವ, ಭಾರೀ ಕಡಿಮೆ ಬಡ್ಡಿ

DCC Bank shivamogga

 

 

ಸುದ್ದಿ ಕಣಜ.ಕಾಂ | DISTRICT | DCC BANK
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ ‘ಮಾನ್ ಸೂನ್ ರೈತ ವಾಹನ ಉತ್ಸವ-2022’ ಎನ್ನುವ ವಿಶೇಷ ಸಾಲ ಯೋಜನೆಯನ್ನು ಜಿಲ್ಲೆಯ ರೈತರಿಗಾಗಿಯೇ ಜಾರಿಗೆ ತಂದಿದ್ದು. ಸದರಿ ಯೋಜನೆಯಲ್ಲಿ ನಾಲ್ಕು ಚಕ್ರದ ವಾಹನ ಖರೀದಿ ಸಾಲಕ್ಕೆ ಮಾಸಿಕ ಬಡ್ಡಿ ಕೇವಲ 0.75 ಪೈಸೆ, ದ್ವಿಚಕ್ರ ವಾಹನ ಖರೀದಿ ಸಾಲಕ್ಕೆ ಮಾಸಿಕ ಬಡ್ಡಿ ಕೇವಲ 0.79 ಪೈಸೆ ಮಾತ್ರ ಅನ್ವಯವಾಗುತ್ತದೆ.

READ | ಇಂದಿನಿಂದ ದುಬಾರಿ ದುನಿಯಾ, ಮೊಸರು, ಮಾಂಸ, ಚೆಕ್ ವಿತರಣೆಗೂ ಬೀಳಲಿದೆ ಟ್ಯಾಕ್ಸ್, ಯಾವುದಕ್ಕೆಲ್ಲ ತೆರಿಗೆ?

ಯಾವಾಗಿಂದ ಅನ್ವಯ?
ಈ ಯೋಜನೆಯು ಜುಲೈ 1ರಿಂದ ಪ್ರಾರಂಭಗೊಂಡಿದ್ದು ಆಗಸ್ಟ್ 31ರವರೆಗೆ ಸೀಮಿತ ಅವಧಿಗೆ ಮಾತ್ರ ಜಾರಿಯಲ್ಲಿರುತ್ತದೆ. ಆದ್ದರಿಂದ ಜಿಲ್ಲೆಯ ರೈತ ಭಾಂಧವರು ಈ ಯೋಜನೆಯನ್ನು ಸದುಪಯೋಗಿಸಿಕೊಳ್ಳಬೇಕಾಗಿ ವೈಯುಕ್ತಿಕವಾಗಿ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ಪರವಾಗಿ ಈ ಮೂಲಕ ಕೋರುತ್ತೇನೆ.

Leave a Reply

Your email address will not be published. Required fields are marked *

error: Content is protected !!