ವಿಡಿಯೋ ರಿಪೋರ್ಟ್: ರಾಜ್ಯದ ಹಿರಿಯ ಹೆಣ್ಣಾನೆ ಗೀತಾಳ ಅಂತ್ಯಸಂಸ್ಕಾರ ಹೇಗಾಯ್ತು ಗೊತ್ತಾ? ಇನ್ನಷ್ಟು ಕುತೂಹಲಕಾರಿ ಅಂಶಗಳು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದ ಹಿರಿಯ ಹೆಣ್ಣಾನೆ ಖ್ಯಾತಿಯ ಗೀತಾ(85) ಭಾನುವಾರ ನಿಧನವಾಗಿದ್ದು, ಇದಕ್ಕೆ ಎಂಟು ಮಕ್ಕಳಿರುವುದಾಗಿ ಸಕ್ರೆಬೈಲು ಆನೆಬಿಡಾರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ । ಖೆಡ್ಡಾ ಆಪರೇಷನ್ ನಲ್ಲಿ ಸೆರೆ ಸಿಕ್ಕ ರಾಜ್ಯದ ಹಿರಿಯ ಹೆಣ್ಣಾನೆ ಸಾವು, ಏನಾಗಿತ್ತು ಗೊತ್ತಾ?

ಮಗ ರಂಗ ಇತ್ತೀಚೆಗೆ ಮೃತಪಟ್ಟಿದ್ದು, 33 ವರ್ಷದ ನೇತ್ರಾವತಿ, 13 ವರ್ಷದ ಆಲೆ ಸದ್ಯ ಸಕ್ರೆಬೈಲಿನಲ್ಲೇ ಇದ್ದಾರೆ. ಇನ್ನುಳಿದಂತೆ, ಶಿವು ಕೇರಳಾದ್ದಲ್ಲಿದೆ. ಲಕ್ಷ್ಮೀಶ ಉಡುಪಿ ಮಠದಲ್ಲಿದ್ದಾನೆ. ಇನ್ನುಳಿದ ಮಕ್ಕಳು ಎಲ್ಲಿದ್ದಾರೆಂಬ ಬಗ್ಗೆ ಮಾಹಿತಿ ಇಲ್ಲ.

ಕ್ಲಿಕ್ ಮಾಡಿ | ಅಂತ್ಯಸಂಸ್ಕಾರದ ವಿಡಿಯೋ

error: Content is protected !!