ಶಿವಮೊಗ್ಗದಲ್ಲಿ‌ ನಡೆಯಲಿದೆ ಜಿಲ್ಲಾ ಮಟ್ಟದ ಈಜು ಸ್ಪರ್ಧೆ, ಯಾರೆಲ್ಲ ಪಾಲ್ಗೊಳ್ಳಬಹುದು?

swimming

 

 

HIGHLIGHTS

  • ಸೆಪ್ಟೆಂಬರ್ 10ರಂದು ಗೋಪಾಳದ ರಾಷ್ಟ್ರೀಯ ಈಜು ಕೊಳದಲ್ಲಿ ನಡೆಯಲಿದೆ ಈಜು ಸ್ಪರ್ಧೆ
  • ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಬಾಲಕ, ಬಾಲಕಿಯರು ಭಾಗವಹಿಸಲು ಅವಕಾಶ

ಸುದ್ದಿ ಕಣಜ.ಕಾಂ | DISTRICT | 07 SEP 2022
ಶಿವಮೊಗ್ಗ: 2022-23ನೇ ಸಾಲಿನ 14 ರಿಂದ 17 ವರ್ಷ ವಯೋಮಿತಿಯೊಳಗಿನ ಶಾಲಾ ಬಾಲಕ/ ಬಾಲಕಿಯರ ನೇರ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯನ್ನು ಸೆಪ್ಟೆಂಬರ್ 10ರಂದು ಗೋಪಾಳದ ರಾಷ್ಟ್ರೀಯ ಈಜು ಕೊಳದಲ್ಲಿ ಆಯೋಜಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ
ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯ ಆಶ್ರಯದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಜಿಲ್ಲೆಯ 7 ತಾಲ್ಲೂಕುಗಳ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.

READ | ರಕ್ತದ ಮಡುವಿನಲ್ಲಿ ಗೃಹಿಣಿಯ ಶವ, ಕೈಕೊಯ್ದುಕೊಂಡ ಸ್ಥಿತಿಯಲ್ಲಿ ಪತಿ, ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

Leave a Reply

Your email address will not be published. Required fields are marked *

error: Content is protected !!