ವಿಡಿಯೋ ರಿಪೋರ್ಟ್: ಮೇಲಾಧಿಕಾರಿಗಳ ಒತ್ತಡಕ್ಕೆ ಕರ್ತವ್ಯ ನಿರ್ವಹಣೆ. ನೌಕರರು, ಪ್ರಯಾಣಿಕರ ಮಧ್ಯೆ ವಾಗ್ವಾದ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಸಾರಿಗೆ ಸಂಸ್ಥೆ ನೌಕರರ ಮಧ್ಯೆ ಸೋಮವಾರ ಮಾತಿನ ಚಕಾಮಕಿ ನಡೆಯಿತು. ಬೆಂಗಳೂರಿಗೆ ಹೋಗಬೇಕಾದ ಬಸ್‍ಗಾಗಿ ಕಾಯುತ್ತಿದ್ದ ಪ್ರಯಾಣಿಕರ ರೋಸಿ ನೌಕರರ ಮೇಲೆ ರೇಗಾಡಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಿಬ್ಬಂದಿ ಭದ್ರತೆ ಮತ್ತು ಮೇಲಾಧಿಕಾರಿಗಳು ಬಸ್ ಹೊಣೆಗಾರಿಕೆ ಹೋರುವವರೆಗೆ ಬಸ್ ಚಲಾಯಿಸುವುದಿಲ್ಲ ಎಂದು ಹೇಳಿದರು.

ಸರ್ಕಾರಿ ನೌಕರರೆಂದು ಪರಿಗಣಿಸುವ ಬಗ್ಗೆ ಈಶ್ವರಪ್ಪ ಸ್ಪಷ್ಟನೆ

ಕಂಪ್ಲೀಟ್ ವಿಡಿಯೋ ರಿಪೋರ್ಟ್ ಗಾಗಿ ಕ್ಲಿಕ್ ಮಾಡಿ ⇓

 

error: Content is protected !!