ನಿನ್ನೆ 6 ಇಂದು 16, ಯಾವ ತಾಲೂಕಿನಲ್ಲಿ ಎಷ್ಟು ಕೊರೊನಾ ಪಾಸಿಟಿವ್?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬುಧವಾರ ಹೊಸದಾಗಿ 16 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 21 ಜನ ಗುಣಮುಖರಾಗಿದ್ದಾರೆ. ಮಂಗಳವಾರ ಆರು ಪಾಸಿಟವ್ ಪ್ರಕರಣ ಪತ್ತೆಯಾಗಿದ್ದವು. ಇದುವರೆಗೆ ಕೊರೊನಾದಿಂದ 348 ಜನ ಮೃತಪಟ್ಟಿದ್ದಾರೆ.

ಈ ವರ್ಷದ ಕೊನೆಯ ಬೃಹತ್ ಲೋಕ ಅದಾಲತ್, ಈ ಸಲ ಗುರಿಯೆಷ್ಟು, ಕಳೆದ ಬಾರಿ ವಿಲೇ ಆಗಿದ್ದೆಷ್ಟು?

ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ 29 ಜನರು ದಾಖಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕೇವಲ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಆರೈಕೆಯಲ್ಲಿ 60 ಜನರಿದ್ದಾರೆ. 90 ಸಕ್ರಿಯ ಪ್ರಕರಣಗಳಿವೆ.

ಖೇಲೋ ಇಂಡಿಯಾ ಯೋಜನೆ ಅಡಿ ಮಲೆನಾಡಿಗೆ ಬರಲಿದೆ ಕ್ರೀಡಾ ಗ್ರಾಮ

ಜಿಲ್ಲೆಯಲ್ಲಿವೆ 502 ಕಂಟೈನ್ಮೆಂಟ್ ಜೋನ್: ಇದುವರೆಗೆ ಒಟ್ಟು 7229 ಕಂಟೈನ್ಮೆಂಟ್ ಜೋನ್‍ಗಳನ್ನು ಗುರುತಿಸಿದ್ದು, ಅದರಲ್ಲಿ 6727 ಅನ್ನು ಕೈಬಿಡಲಾಗಿದೆ. ಪ್ರಸ್ತುತ 502 ಜೋನ್‍ಗಳು ಇವೆ.

ಬೊಮ್ಮನಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆ ಬುಲ್ಡೋಜರ್ ಸದ್ದು, ಶುರುವಾಯ್ತು ಒತ್ತುವರಿ ತೆರವು ಕಾರ್ಯ, ಮೊದಲ ಹಂತದಲ್ಲಿ ಏನೆಲ್ಲ ತೆರವು?

ತಾಲೂಕುವಾರು ವರದಿ: ಶಿವಮೊಗ್ಗ 7, ಭದ್ರಾವತಿ 3, ಶಿಕಾರಿಪುರ 1, ತೀರ್ಥಹಳ್ಳಿ 2, ಸೊರಬ 1, ಸಾಗರ 1, ಹೊಸನಗರ 1 ಜನರಲ್ಲಿ ಸೋಂಕು ದೃಢಪಟ್ಟಿದೆ.

error: Content is protected !!