Today Gold Rate | ಚಿನ್ನಾಭರಣ ಖರೀದಿಸುವವರಿಗೆ ತುಸು ನಿರಾಳ, ಚಿನ್ನದ ಬೆಲೆಯಲ್ಲಿ ಇಳಿಕೆ

GOLD RATE NEW

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಚಿನ್ನದ ಬೆಲೆಯಲ್ಲಿ ಶನಿವಾರ ತುಸು ಉಳಿಕೆಯಾಗಿದ್ದು, ಭಾನುವಾರ ದರ ಸ್ಥಿರವಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಪ್ರತಿ 10 ಗ್ರಾಂ (ಅಪರಂಜಿ) ಚಿನ್ನದ ಬೆಲೆಯಲ್ಲಿ ₹160 ಇಳಿಕೆಯಾಗಿದೆ.

READ | ₹53 ಸಾವಿರ ಗಡಿ ದಾಟಿದ ಚಿನ್ನ, ಇಂದಿನ ಚಿನ್ನ, ಬೆಳ್ಳಿಯ ಬೆಲೆ ಎಷ್ಟು?

ನವೆಂಬರ್ ಎರಡನೇ ವಾರದಿಂದ ಈಚೆಗೆ ಚಿನ್ನದ ಬೆಲೆಯು ನಿರಂತರ ಏರಿಕೆ ಕಾಣುತ್ತಲೇ ಇತ್ತು. ಅದೇ ವಾರಾಂತ್ಯಕ್ಕೆ ಬೆಲೆ ಇಳಿಮುಖಗೊಂಡಿದೆ.
ರಾಜ್ಯ ಮಾರುಕಟ್ಟೆಯಲ್ಲಿ ಎಷ್ಟಿದೆ ಬೆಲೆ?
ಚಿನ್ನದ ಬೆಲೆಯು 10 ಗ್ರಾಂ 22 ಕ್ಯಾರಟ್’ಗೆ ₹48,650 ಹಾಗೂ 24 ಕ್ಯಾರಟ್’ಗೆ ₹53,070 ಇದೆ‌. ಶುಕ್ರವಾರ ಅಪರಂಜಿಗೆ ₹53,230 ದರವಿತ್ತು. ಅದೀಗ ಇಳಿಕೆಯಾಗಿದೆ.

error: Content is protected !!