Today Gold, silver rate | ನಾಲ್ಕು ದಿನಗಳಿಂದ ಚಿನ್ನದ ಬೆಲೆ ಸ್ಥಿರ

GOLD RATE NEW

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಚಿನ್ನದ ಬೆಲೆಯು ಕಳೆದ ನಾಲ್ಕು ದಿನಗಳಿಂದ ಸ್ಥಿರವಾಗಿದೆ. ನವೆಂಬರ್ 25ರಿಂದ ಈಚೆಗೆ ಹಳದಿ ಲೋಹದ ಬೆಲೆಯಲ್ಲಿ ಹೆಚ್ಚೇನೂ ಏರಿಕೆ ಕಂಡುಬಂದಿಲ್ಲ. ಅದೇ ನ.21ರಿಂದ 23ರವರೆಗೆ ಬೆಲೆ ಇಳಿಕೆಯಾಗಿದ್ದು, 24ರಂದು ಮಾತ್ರ ಬೆಲೆ ಹೆಚ್ಚಳವಾಗಿತ್ತು.

ಚಿನ್ನದ ಬೆಲೆ (ಪ್ರತಿ 10 ಗ್ರಾಂ)
ದಿನಾಂಕ 22 ಕ್ಯಾರಟ್ 24 ಕ್ಯಾರಟ್
ನವೆಂಬರ್ 19 48,650 53,070
ನವೆಂಬರ್ 20 48,650 53,070
ನವೆಂಬರ್ 21 48,550 52,970
ನವೆಂಬರ್ 22 48,350 52,750
ನವೆಂಬರ್ 23 48,300 52,700
ನವೆಂಬರ್ 24 48,600 53,020
ನವೆಂಬರ್ 25 48,600 53,020
ನವೆಂಬರ್ 26 48,600 53,020
ನವೆಂಬರ್ 27 48,610 53,030
ನವೆಂಬರ್ 28 48,610 53,030

READ | ಶಿವಮೊಗ್ಗ-ಯಶವಂತಪುರ ರೈಲಿನಲ್ಲಿ ಪ್ರಜ್ಞಾನಹೀನ ಸ್ಥಿತಿಯಲ್ಲಿ ವ್ಯಕ್ತಿ, ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಆಸ್ಪತ್ರೆಗೆ ಶಿಫ್ಟ್

ಬೆಳ್ಳಿಯ ಬೆಲೆಯೂ ಸ್ಥಿರ
ಬೆಳ್ಳಿಯ ಬೆಲೆಯೂ ಕಳೆದ ಎರಡು ದಿನಗಳಿಂದ ಸ್ಥಿರತೆ ಕಾಪಾಡಿಕೊಂಡಿದೆ. ನ.19ರಿಂದ 26ರವರೆಗೆ ಭಾರಿ ಏರಿಳಿತ ಕಂಡಿದ್ದ ಬೆಳ್ಳಿಯ ಬೆಲೆಯು ಈಗ ಸ್ಥಿರವಾಗಿದೆ. ನ.22ರಿಂದ 24ರವರೆಗೆ ಬೆಲೆ ಏರಿಕೆಯಾದರೆ, 25 ಮತ್ತು 26ರಂದು ಇಳಿಕೆಯಾಗಿದೆ. ಪ್ರಸ್ತುತ ಪ್ರತಿ 100 ಗ್ರಾಂ ಬೆಳ್ಳಿಗೆ 6,750 ರೂ. ಬೆಲೆ ಇದೆ.

ಬೆಳ್ಳಿಯ ಬೆಲೆ (ಪ್ರತಿ 1 ಕೆಜಿಗೆ)
ದಿನಾಂಕ ಕೆಜಿ
ನವೆಂಬರ್ 19 67,500
ನವೆಂಬರ್ 20 67,500
ನವೆಂಬರ್ 21 66,500
ನವೆಂಬರ್ 22 67,000
ನವೆಂಬರ್ 23 67,500
ನವೆಂಬರ್ 24 68,200
ನವೆಂಬರ್ 25 68,000
ನವೆಂಬರ್ 26 67,500
ನವೆಂಬರ್ 27 67,500
ನವೆಂಬರ್ 28 67,500

 

error: Content is protected !!