UHM Medal | ಶಿವಮೊಗ್ಗ ಡಿವೈಎಸ್‍ಪಿ ಬಾಲರಾಜುಗೆ ಯೂನಿಯನ್ ಹೋಮ್ ಮಿನಿಸ್ಟರ್ಸ್ ಮೆಡಲ್

balaraju DYSP

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೇಂದ್ರ ಗೃಹ ಸಚಿವರ ವಿಶೇಷ ಕಾರ್ಯಾಚರಣೆ ಪದಕ 2022ರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಶಿವಮೊಗ್ಗ ಉಪ ವಿಭಾಗದ ಡಿವೈಎಸ್.ಪಿ ಬಿ.ಬಾಲರಾಜು ಅವರಿಗೆ ಅತ್ಯುತ್ತಮ ತನಿಖೆ ಹಿನ್ನೆಲೆಯಲ್ಲಿ ಪದಕಕ್ಕೆ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಜನವರಿ 5ರಂದು ಪದಕ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಪದಕವನ್ನು ಸ್ವೀಕರಿಸಲಿದ್ದಾರೆ. ದೇಶದ ವಿವಿಧ ರಾಜ್ಯಗಳ 151 ಪೊಲೀಸ್ ಅಧಿಕಾರಿಗಳಿಗೂ ಗೃಹ ಸಚಿವರ ಪದಕ ಲಭಿಸಿದೆ.

Click for list

https://suddikanaja.com/2022/12/16/shivamogga-police-notice-to-install-cctv-camaras-within-15-days/

error: Content is protected !!