ಎಪಿಎಂಸಿ ಅನಿರ್ದಿಷ್ಟಾವಧಿ ಬಂದ್ ಎಚ್ಚರಿಕೆ, ಅಡಿಕೆ ಮಾರಾಟ ಸ್ಥಗಿತಕ್ಕೆ ಕಾರಣವೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಅದನ್ನು ವಿರೋಧಿಸಿ ಶಿವಮೊಗ್ಗ ಎಪಿಎಂಸಿ ಅಡಿಕೆ ವರ್ತಕರ ಸಂಘದಿಂದ ಅಡಿಕೆ ವ್ಯಾಪಾರ ಬಂದ್ ಮಾಡಿ ಸಾಂಕೇತಿಕ ಧರಣಿ ಸತ್ಯಾಗ್ರಹ ಮಾಡಲಾಯಿತು.

  • ರಾಜ್ಯ ಸರ್ಕಾರವು ಎಪಿಎಂಸಿ ಸೆಸ್ ಅನ್ನು 0.35 ರಿಂದ ಶೇ.1ಕ್ಕೆ ಏರಿಕೆ ಮಾಡಿರುವುದು.
  • ಮಾರುಕಟ್ಟೆ ಹೊರಗೆ ಅಡಿಕೆ ಖರೀದಿ ಮೇಲೆ ಯಾವುದೇ ಸೆಸ್ ಇಲ್ಲ. ಅದೇ ಒಳಗಡೆ ಸೆಸ್ ವಿಧಿಸಲಾಗುತ್ತಿದೆ. ಇದು ಅತ್ಯಂತ ಅವೈಜ್ಞಾನಿಕ

ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಕಾರ್ಯದರ್ಶಿ ಮಲ್ಲಿಕಾರ್ಜುನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!